ಟೈಟ್ ಸೆಕ್ಯೂರಿಟಿ ನಡುವೆ ಸ್ಟಾರ್ ನಟರ ಸಿನಿಮಾ ಶೂಟಿಂಗ್, ಡೆವಿಲ್, BRB ಸೆಟ್‌ನಲ್ಲಿ ಸೆಕ್ಯೂರಿಟಿ ಕೋಟೆ
ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾದ ಶೂಟಿಂಗ್ಗೆ ದೊಡ್ಡ ಮಟ್ಟದಲ್ಲಿ ಸೆಕ್ಯೂರಿಟಿ ವ್ಯವಸ್ಥೆ ಮಾಡಿರೋದು ನಿಮಗೆ ಗೊತ್ತೇ ಇದೆ. ಇದೀಗ ಕಿಚ್ಚ ಸುದೀಪ್ ನಟನೆಯ ಬಿಲ್ಲ ರಂಗ ಬಾಷ ಸಿನಿಮಾದ ಚಿತ್ರೀಕರಣಕ್ಕೂ ಇದೇ ರೀತಿ ಫುಲ್ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗಿದೆ. ಈ ಎರಡೂ ಸಿನಿಮಾಗಳು ಫುಲ್ ಭದ್ರತೆಯ ಕೋಟೆ ನಡುವೆ ನಡೀತಾ ಇವೆ. ದಾಸ & ಕಿಚ್ಚನ ಈ ಸೆಕ್ಯೂರಿಟಿ ಕೋಟೆ ಹಿಂದಿನ ರಹಸ್ಯ ಏನು..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ