Asianet Suvarna News Asianet Suvarna News

ಚಿತ್ರಕ್ಕಾಗಿ ಗಂಟಲು ಆಪರೇಷನ್‌ ಮಾಡಿಸಿಕೊಂಡ್ರಾ ವಿನೋದ್‌ ಪ್ರಭಾಕರ್‌?

'Shadow' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗಿರುವ ವಿನೋದ್‌ ಪ್ರಭಾಕರ್‌ ಇದೇ ಮೊದಲ ಬಾರಿಗೆ ಮಾಧ್ಯಮಗಳ ಎದುರು ಚಿತ್ರದ ಬಗ್ಗೆ ಹಾಗೂ ಚಿತ್ರಕ್ಕಾಗಿ ಮಾಡಿಕೊಂಡ ಗಂಟಲು ಸರ್ಜಕಿ ಬಗ್ಗೆ ಹೇಳಿಕೊಂಡಿದ್ದಾರೆ.

'Shadow' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಲು ಸಜ್ಜಾಗಿರುವ ವಿನೋದ್‌ ಪ್ರಭಾಕರ್‌ ಇದೇ ಮೊದಲ ಬಾರಿಗೆ ಮಾಧ್ಯಮಗಳ ಎದುರು ಚಿತ್ರದ ಬಗ್ಗೆ ಹಾಗೂ ಚಿತ್ರಕ್ಕಾಗಿ ಮಾಡಿಕೊಂಡ ಗಂಟಲು ಸರ್ಜಕಿ ಬಗ್ಗೆ ಹೇಳಿಕೊಂಡಿದ್ದಾರೆ.

ಲೆಗ್ ಫ್ರ್ಯಾಕ್ಚರ್ ಆದ್ರೂ ವರ್ಕೌಟ್ ಬಿಡದ ಮರಿ ಟೈಗರ್ !

ನಿರ್ದೇಶಕ ರವಿ ಗೌಡ ವಿಭಿನ್ನ ಕಥೆಗೆ ವಿನೋದ್‌ ಫಿದಾ ಆಗಿದ್ದಾರೆ. ಟೀಸರ್‌ನಲ್ಲಿ ಹಾಗೂ ಚಿತ್ರದಲ್ಲಿ ವಿನೋದ್‌ ಧ್ವನಿ ಬದಲಾಗಿರುವುದು ತಿಳಿಯುತ್ತದೆ. ಥ್ರಿಲ್ಲರ್‌ ಆ್ಯಂಡ್ ಫ್ಯಾಮಿಲಿ ಬೆಸ್ಟ್‌ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ಕೊನೆವರೆಗೂ ವಿನೋದ್‌ ಹೀರೋನಾ? ವಿಲನ್ನಾ ಎನ್ನುವ ಕುತೂಹಲ ವೀಕ್ಷಕರಲ್ಲಿ ಹೆಚ್ಚಿಸಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿ ಕ್ಲಿಕಿಸಿ: Suvarna Entertainment 

Video Top Stories