ಲೆಗ್ ಫ್ರ್ಯಾಕ್ಚರ್ ಆದ್ರೂ ವರ್ಕೌಟ್ ಬಿಡದ ಮರಿ ಟೈಗರ್ !

ಸ್ಯಾಂಡಲ್‌ವುಡ್ ಮರಿ ಟೈಗರ್ ನಟ ವಿನೋದ್ ಪ್ರಭಾಕರ್‌ಗೆ ಶೂಟಿಂಗ್ ವೇಳೆ ಲೆಗ್ ಫ್ರ್ಯಾಕ್ಚರ್ ಆಗಿದೆ. ಆದರೂ, ಛಲ ಬಿಡದೆ ಕಸರತ್ತು ಶುರು ಮಾಡಿಕೊಂಡಿದ್ದಾರೆ ಅವರು. ವೈದ್ಯರ ಸಲಹೆಯಂತೆ ವಿನೋದ್ 5 ವಾರಗಳ ಕಾಲ ವಿಶ್ರಾಂತಿ ಪಡೆಯಬೇಕಿತ್ತು. ಆದರೆ ಸುಮ್ಮನೆ ಮನೆಯಲ್ಲಿ ಕೂರಲಾಗದೆ ವರ್ಕೌಟ್ ಮಾಡುತ್ತಿದ್ದಾರೆ.

First Published Apr 11, 2019, 12:38 PM IST | Last Updated Apr 11, 2019, 12:38 PM IST

ಸ್ಯಾಂಡಲ್‌ವುಡ್ ಮರಿ ಟೈಗರ್ ನಟ ವಿನೋದ್ ಪ್ರಭಾಕರ್‌ಗೆ ಶೂಟಿಂಗ್ ವೇಳೆ ಲೆಗ್ ಫ್ರ್ಯಾಕ್ಚರ್ ಆಗಿದೆ. ಆದರೂ, ಛಲ ಬಿಡದೆ ಕಸರತ್ತು ಶುರು ಮಾಡಿಕೊಂಡಿದ್ದಾರೆ ಅವರು. ವೈದ್ಯರ ಸಲಹೆಯಂತೆ ವಿನೋದ್ 5 ವಾರಗಳ ಕಾಲ ವಿಶ್ರಾಂತಿ ಪಡೆಯಬೇಕಿತ್ತು. ಆದರೆ ಸುಮ್ಮನೆ ಮನೆಯಲ್ಲಿ ಕೂರಲಾಗದೆ ವರ್ಕೌಟ್ ಮಾಡುತ್ತಿದ್ದಾರೆ.

Video Top Stories