ಹೀರೋಯಿನ್‌ಗಿಂತ ಝೈದ್‌ ಚೆನ್ನಾಗಿ ಕಾಣಿಸ್ತಿದ್ದಾನೆ:ಕಾಲೆಳೆದ ವಿನೋದ್ ಪ್ರಭಾಕರ್ ವೈರಲ್ ವಿಡಿಯೋ

ಜಮೀರ್ ಪುತ್ರ ಝೈದ್ ಅಭಿನಯಿಸಿರುವ ಬನಾರಸ್ ಸಿನಿಮಾ ಸಾಂಗ್ ಲಾಂಚ್ ಕಾರ್ಯಕ್ರಮದಲ್ಲಿ ವಿನೋದ್ ಪ್ರಬಾಕರ್ ಭಾಗಿಯಾಗಿದ್ದರು. ನಾಯಕನಿಗೆ ಸಪೋರ್ಟರ್‌ ಆಗಿ ಬಂದಿಲ್ಲ ಅವರ ಬ್ರದರ್ ಆಗಿ ಬಂದಿರುವೆ, ನೋಡೋಕೆ ಚೆನ್ನಾಗಿರುವ ಹುಡುಗನಿಗೆ attitude ಇರುತ್ತೆ ಅಂದ್ಕೊಂಡಿದ್ದೆ ಆದರೆ ಡೌನ್ ಟು ಅರ್ಥ ವ್ಯಕ್ತಿ. ಇನ್ನೂ ಚೆನ್ನಾಗಿ ಹೇಳಬೇಕು ಅಂದ್ರೆ ನಾಯಕಿಗಿಂತ ಝೈದ್ ಸೂಪರ್ ಆಗಿ ಕಾಣಿಸುತ್ತಿದ್ದಾರೆ.
 
Share this Video
  • FB
  • Linkdin
  • Whatsapp

ಜಮೀರ್ ಪುತ್ರ ಝೈದ್ ಅಭಿನಯಿಸಿರುವ ಬನಾರಸ್ ಸಿನಿಮಾ ಸಾಂಗ್ ಲಾಂಚ್ ಕಾರ್ಯಕ್ರಮದಲ್ಲಿ ವಿನೋದ್ ಪ್ರಬಾಕರ್ ಭಾಗಿಯಾಗಿದ್ದರು. ನಾಯಕನಿಗೆ ಸಪೋರ್ಟರ್‌ ಆಗಿ ಬಂದಿಲ್ಲ ಅವರ ಬ್ರದರ್ ಆಗಿ ಬಂದಿರುವೆ, ನೋಡೋಕೆ ಚೆನ್ನಾಗಿರುವ ಹುಡುಗನಿಗೆ attitude ಇರುತ್ತೆ ಅಂದ್ಕೊಂಡಿದ್ದೆ ಆದರೆ ಡೌನ್ ಟು ಅರ್ಥ ವ್ಯಕ್ತಿ. ಇನ್ನೂ ಚೆನ್ನಾಗಿ ಹೇಳಬೇಕು ಅಂದ್ರೆ ನಾಯಕಿಗಿಂತ ಝೈದ್ ಸೂಪರ್ ಆಗಿ ಕಾಣಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna News 

Related Video