Exclusive Making: ರಕ್ಕಮ್ಮನ ಹಾಡಿಗೆ ಜಾಕ್ವೆಲಿನ್ ಡಾನ್ಸ್ ಪ್ರಾಕ್ಟೀಸ್ ಹೇಗಿತ್ತು ಗೊತ್ತಾ?

ಇತ್ತೀಚೆಗಷ್ಟೇ ರಿಲೀಸ್ ಆಗಿರೋ `ರಾ ರಾ ರಕ್ಕಮ್ಮಾ’ ಸಾಂಗ್ ಹತ್ತಿರತ್ತಿರ ಒಂದು ಕೋಟಿ ಜನ ನೋಡಿದ್ದಾರೆ. ಸಿನಿರಸಿಕರಿಗೆ ಮೋಡಿ ಮಾಡುತ್ತಿದೆ ಈ ರಕ್ಕಮ್ಮಾ ಹಾಡು. ರಕ್ಕಮ್ಮನ  ಫೀವರ್ ಜೋರಾಗಿದ್ದು, ಈ ಹಾಡಿಗೆ ಸ್ಯಾಂಡಲ್‌ವುಡ್ ಸಲೆಬ್ರೆಟಿಸ್ ಹೆಜ್ಜೆ ಹಾಕಿದ್ದಾರೆ.

Share this Video
  • FB
  • Linkdin
  • Whatsapp

ಇತ್ತೀಚೆಗಷ್ಟೇ ರಿಲೀಸ್ ಆಗಿರೋ `ರಾ ರಾ ರಕ್ಕಮ್ಮಾ’ ಸಾಂಗ್ ಹತ್ತಿರತ್ತಿರ ಒಂದು ಕೋಟಿ ಜನ ನೋಡಿದ್ದಾರೆ. ಸಿನಿರಸಿಕರಿಗೆ ಮೋಡಿ ಮಾಡುತ್ತಿದೆ ಈ ರಕ್ಕಮ್ಮಾ ಹಾಡು. ರಕ್ಕಮ್ಮನ ಫೀವರ್ ಜೋರಾಗಿದ್ದು, ಈ ಹಾಡಿಗೆ ಸ್ಯಾಂಡಲ್‌ವುಡ್ ಸಲೆಬ್ರೆಟಿಸ್ ಹೆಜ್ಜೆ ಹಾಕಿದ್ದಾರೆ. ಇದೀಗ ರಕ್ಕಮ್ಮಾ ಜಾಕ್ವೆಲಿನ್ ಈ ಹಾಡಿಗೆ ಡಾನ್ಸ್ ಸ್ಟೆಪ್ಸ್ ಹೇಗೆ ಪ್ರಾಕ್ಟೀಸ್ ಮಾಡಿದ್ರು ಅನ್ನೋದನ್ನ ನೀವೆ ನೋಡಿ.

Add Asianetnews Kannada as a Preferred SourcegooglePreferred

ಬ್ಲಡ್ ಶೇಡ್‌ನಲ್ಲಿ ಯಂಗ್ ರೆಬಲ್, ಮೇಕಪ್‌ಗಾಗಿ 4 ಗಂಟೆ ಕೂತಲ್ಲೇ ಕೂತಿದ್ರು ಅಭಿಷೇಕ್...!

ಗಡಂಗ್ ರಕ್ಕಮ್ಮ ಹಾಡಿಗೆ ನಿರ್ದೇಶಕ ಅನೂಪ್ ಭಂಡಾರಿ (Anup Bhandari) ಸಾಹಿತ್ಯ ಬರೆದಿದ್ದಾರೆ. ಜಾನಿ ಮಾಸ್ಟರ್ ಕೊರಿಯಾಗ್ರಫಿ ಮಾಡಿದ್ದಾರೆ.ಈ ಹಾಡಿನ ಮೂಲಕ ಸಂಗೀತ ನಿರ್ದೇಶಕ ಬಿ.ಅಜನೀಶ್ ಲೋಕನಾಥ್ ಸೈ ಎನಿಸಿಕೊಂಡಿದ್ದಾರೆ. ನಕಾಶ್ ಆಶಿಸ್ ಮತ್ತು ಸುನಿಧಿ ಚೌಹಾಣ್ ಗಡಂಗ್ ರಕ್ಕಮ್ಮ ಹಾಡು ಹಾಡಿದ್ದಾರೆ. ಇಷ್ಟು ಜನರ ಕಾಂಬಿನೇಷನ್‌ನಲ್ಲಿ ಬಂದ ಈ ಹಾಡು ಈಗ ಹಿಟ್ ಲಿಸ್ಟ್ ಸೇರಿಬಿಟ್ಟಿದೆ.ವಿಕ್ರಾಂತ್ ರೋಣ' ಸಿನಿಮಾ ಜುಲೈ 28ರಂದು ತೆರೆಗೆ ಬರಲಿದೆ. ವಿಕ್ರಾಂತ್ ರೋಣ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲೀಷ್‌ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಜೊತೆಗೆ ಇದು 3D ತಂತ್ರಜ್ಞಾನದಲ್ಲಿ ತೆರೆಗೆ ಬರುತ್ತಾ ಇರಿವು ಕೂಡ ಮತ್ತೊಂದು ವಿಶೇಷ.

Related Video