ಗಲ್ಲಿ ಗಲ್ಲಿಯಲ್ಲಿ ರಾ ರಾ ರಕ್ಕಮ್ಮ, ಮಕ್ಕಳಲ್ಲಿಯೂ ಹೆಚ್ಚಾಗಿದೆ ಕ್ರೇಜ್...!

ಈಗ ಎಲ್ಲಿ ನೋಡಿದರೂ ಈಗ ರಾ ರಾ ರಕ್ಕಮ್ಮ ಕ್ರೇಜ್.  ಎಲ್ಲರೂ ಡ್ಯಾನ್ಸ್ ಮಾಡುತ್ತಾ ಎಂಜಾಯ್ ಮಾಡ್ತಾ ಇದ್ದಾರೆ. ಇಷ್ಟು ದಿನಗಳ ಕಾಲ ಸೆಲಬ್ರೆಟಿಗಳು ರಕ್ಕಮ್ಮ ಹಾಡಿಗೆ ಸ್ಟೆಪ್ಸ್ ಹಾಕ್ತಿದ್ರು. ಆದ್ರೆ ಈಗ ಸಣ್ಣ ಪುಟ್ಟ ಮಕ್ಕಳು ಈ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ರಕಮ್ಮ ಹಾಡಿನ ಕ್ರೇಜ್ ಮತ್ತಷ್ಟು ಹೆಚ್ಚು ಮಾಡಿದ್ದಾರೆ.

Share this Video
  • FB
  • Linkdin
  • Whatsapp

ಈಗ ಎಲ್ಲಿ ನೋಡಿದರೂ ಈಗ ರಾ ರಾ ರಕ್ಕಮ್ಮ ಕ್ರೇಜ್. ಎಲ್ಲರೂ ಡ್ಯಾನ್ಸ್ ಮಾಡುತ್ತಾ ಎಂಜಾಯ್ ಮಾಡ್ತಾ ಇದ್ದಾರೆ. ಇಷ್ಟು ದಿನಗಳ ಕಾಲ ಸೆಲಬ್ರೆಟಿಗಳು ರಕ್ಕಮ್ಮ ಹಾಡಿಗೆ ಸ್ಟೆಪ್ಸ್ ಹಾಕ್ತಿದ್ರು..ಆದ್ರೆ ಈಗ ಸಣ್ಣ ಪುಟ್ಟ ಮಕ್ಕಳು ಈ ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ರಕಮ್ಮ ಹಾಡಿನ ಕ್ರೇಜ್ ಮತ್ತಷ್ಟು ಹೆಚ್ಚು ಮಾಡಿದ್ದಾರೆ.

777 Charlie ಚಾರ್ಲಿ- ಧರ್ಮನ ಕಥೆ ಕಂಡು ಕಣ್ಣೀರಾಕಿದ ದೆಹಲಿ ಜನರು

ಈ ಹಾಡನ್ನ ಜಾನಿ ಮಾಸ್ಟರ್ ಕೋರಿಯೋಗ್ರಾಫ್ ಮಾಡಿದ್ದು ಅನೂಪ್ ಬಂಡಾರಿ (Anup Bhandari) ಸಾಹಿತ್ಯ ಬರೆದಿದ್ದಾರೆ. ಅಜನೀಶ್ ಲೋಕನಾಥ್ (Ajanesh Lokanath) ಸಂಗೀತ ನಿರ್ದೇಶನ ಸಿನಿಮಾಗಿದೆ. ಇನ್ನು ವಿಕ್ರಾಂತ್ ರೋಣ (Vikrant Rona) ಜುಲೈ 28 ರಂದು ವಿಶ್ವದಾಧ್ಯಂತ ತೆರೆಗೆ ಬರ್ತಿದ್ದು ಸಿನಿಮಾವನ್ನ ಅನೂಪ್ ಬಂಡಾರಿ ನಿರ್ದೇಶನ ಮಾಡಿದ್ದಾರೆ. ಜಾಕ್ ಮಂಜು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ..ಕಿಚ್ಚ ಸುದೀಪ್ , ನೀತಾ ಅಶೋಕ್ , ನಿರೂಪ್ ಬಂಡಾರಿ ಇನ್ನೂ ಅನೇಕರು ಸಿನಿಮಾದಲ್ಲಿದ್ದಾರೆ.

Related Video