ಹೆಣ್ಮಕ್ಕಳ ಮೇಲಿನ ಶೋಷಣೆ ಬಗ್ಗೆ ಧ್ವನಿ ಎತ್ತಿದ ಡಿಬಾಸ್ ಪತ್ನಿ ವಿಜಯಲಕ್ಷ್ಮಿ
ಹೆಣ್ಣಿನ ಮೇಲಾಗುತ್ತಿರೋ ಶೋಷಣೆ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ಟ್ವೀಟ್ ಮಾಡಿದ್ದಾರೆ. ವಿಜಯಲಕ್ಷ್ಮಿ ಹಾಕಿರೋ ಆ ಟ್ವೀಟ್ ನೋಡಿದ್ರೆ ನಿಜಕ್ಕು ಇದು ಸತ್ಯ ಅನ್ನಿಸುತ್ತೆ.. ಹಾಗಾದ್ರೆ ಮಹಿಳಾ ದೌರ್ಜನ್ಯದ ಬಗ್ಗೆ ದಚ್ಚು ಅರ್ಧಾಂಗಿ ಎನೆಂದು ಬರೆದುಕೊಂಡಿದ್ದಾರೆ. ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಕಹಾನಿ.
ನಾಡಹಬ್ಬ ದಸರ ಕಳೆ ಕಟ್ಟಿದೆ. ನವರಾತ್ರಿ ಆಚರಣೆ ಶುರುವಾಗಿದೆ. ನವರಾತ್ರಿಯಲ್ಲಿ ತಾಯಿ ಚಾಮುಂಡೇಶ್ವರಿ ಒಂಬತ್ತು ಅವತಾರಗಳಲ್ಲಿ ದುಷ್ಟರ ಸಂಹಾರ ಮಾಡೋದು ಪ್ರತೀತಿ. ಈ ಹಬ್ಬದ ಶುರುವಿನಲ್ಲೇ ಹೆಣ್ಣಿನ ಮೇಲಾಗುತ್ತಿರೋ ಶೋಷಣೆ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ಟ್ವೀಟ್ ಮಾಡಿದ್ದಾರೆ. ವಿಜಯಲಕ್ಷ್ಮಿ ಹಾಕಿರೋ ಆ ಟ್ವೀಟ್ ನೋಡಿದ್ರೆ ನಿಜಕ್ಕು ಇದು ಸತ್ಯ ಅನ್ನಿಸುತ್ತೆ.. ಹಾಗಾದ್ರೆ ಮಹಿಳಾ ದೌರ್ಜನ್ಯದ ಬಗ್ಗೆ ದಚ್ಚು ಅರ್ಧಾಂಗಿ ಎನೆಂದು ಬರೆದುಕೊಂಡಿದ್ದಾರೆ. ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಕಹಾನಿ.
ಸಂಯುಕ್ತಾ ಡ್ಯಾನ್ಸ್: ಆ ಥರದ್ದೇ ಡ್ಯಾನ್ಸ್ ಯಾಕಮ್ಮಾ ಅಂದ್ರು ನೆಟ್ಟಿಗರು
ಚಾಲೆಂಜಿಂಗ್ ಸ್ಟಾರ್ ದರ್ಶನ್ರ ಅರ್ಧಾಂಗಿ ವಿಜಯಲಕ್ಷ್ಮಿ ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್. ಏನಾದ್ರು ಒಂದು ಪೋಸ್ಟ್ ಮಾಡ್ತಾನೆ ಇರ್ತಾರೆ. ಅದರಲ್ಲೂ ಸಮಾಜದಲ್ಲಿ ನಡೆಯೋ ಕೆಲವೊಂದು ದುಷ್ಟ ಶಕ್ತಿಗಳ ವಿರುದ್ಧ ಆಗಾಗ ಧ್ವನಿ ಎತ್ತುತ್ತಿರುತ್ತಾರೆ. ಇದೀಗ ವಿಜಯಲಕ್ಷ್ಮಿ ದರ್ಶನ್, ಹೆಣ್ನಿನ ಮೇಲಾಗುತ್ತಿರೋ ದೌರ್ಜನ್ಯದ ಬಗ್ಗೆ ಮೊದಲ ಬಾರಿಗೆ ಬಾಯಿ ಬಿಟ್ಟಿದ್ದಾರೆ.