ಸಂಯುಕ್ತಾ ಡ್ಯಾನ್ಸ್: ಆ ಥರದ್ದೇ ಡ್ಯಾನ್ಸ್ ಯಾಕಮ್ಮಾ ಅಂದ್ರು ನೆಟ್ಟಿಗರು

ಅರೆ ಸಂಯುಕ್ತ ಇದೇ ಪ್ಯಾಟರ್ನ್ ಡ್ಯಾನ್ಸ್ ಯಾಕೆ ಕಲಿತಾರೆ ಅಂತ ಕೇಳ್ತಾರೆ ನೆಟ್ಟಿಗರು. ಅವರಿಗಿಷ್ಟ ಬಂದ ಡ್ಯಾನ್ಸ್ ಕಲೀಲಿ ನಿಮಗೇನಪ್ಪಾ ಕಷ್ಟ ಅಂತ ಕೇಳ್ತಿದ್ದಾರೆ ನಟಿಯ ಫ್ಯಾನ್ಸ್.. ಏನದು ಅಂಥಾ ಡ್ಯಾನ್ಸ್. ನೀವೂ ನೋಡಿ

Share this Video
  • FB
  • Linkdin
  • Whatsapp

ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಹಲ್ಚನ್ ಎಬ್ಬಿಸುತ್ತಿರುವ ಗಾಸಿಪ್ ಕೇಳಿದ್ರೆ ನೀವು ಥ್ರಿಲ್ ಆಗ್ತೀರಿ. ನಟಿ ಸಂಯುಕ್ತಾ ಹೆಗಡೆ ಒಂದೆರಡಲ್ಲ, ನೂರಾರು ತರ ಡ್ಯಾನ್ಸ್ ಪ್ರಾಕ್ಟೀಸ್ ಮಾಡ್ತಿದ್ದಾರೆ. ಒಂದೊಂಥರಾ, ಒಂದೊಂದು ಡ್ಯಾನ್ಸ್ ಪ್ಯಾಟರ್ನ್ ವೈರಲ್ ಆಗ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡಿ ಬಾಸ್‌ ಫ್ಯಾನ್ಸ್‌ಗೆ ಗುಡ್‌ನ್ಯೂಸ್: ರಾಬರ್ಟ್‌ ಬಿಡುಗಡೆ ಡೇಟ್‌ ಫಿಕ್ಸ್‌..!

ಅರೆ ಇದೇ ಪ್ಯಾಟರ್ನ್ ಡ್ಯಾನ್ಸ್ ಯಾಕೆ ಕಲಿತಾರೆ ಅಂತ ಕೇಳ್ತಾರೆ ನೆಟ್ಟಿಗರು. ಅವರಿಗಿಷ್ಟ ಬಂದ ಡ್ಯಾನ್ಸ್ ಕಲೀಲಿ ನಿಮಗೇನಪ್ಪಾ ಕಷ್ಟ ಅಂತ ಕೇಳ್ತಿದ್ದಾರೆ ನಟಿಯ ಫ್ಯಾನ್ಸ್.. ಏನದು ಅಂಥಾ ಡ್ಯಾನ್ಸ್. ನೀವೂ ನೋಡಿ

Related Video