Headbush Controversy ಹೆಡ್‌ಬುಷ್ ಸಿನಿಮಾದಲ್ಲಿ ವೀರಗಾಸೆ ಕಲಾವಿದರಿಗೆ ಕಾಲಿನಿಂದ ಒದ್ದು ಅವಮಾನ?
ನಟ ರಾಕ್ಷಸ ಡಾಲಿ ಧನಂಜಯ್ ಅಭಿನಯಿಸಿ ನಿರ್ಮಾಣ ಮಾಡಿರುವ ಹೆಡ್‌ಬುಷ್ ಸಿನಿಮಾ ಮತ್ತೊಮ್ಮೆ ವಿವಾದದಲ್ಲಿ ಸಿಲುಕಿಕೊಂಡಿದೆ. ಜಯರಾಜ್ ಬೆಂಗಳೂರು ಜಾತ್ರೆವೊಂದರಲ್ಲಿ ಸ್ನೇಹಿತನ ಜೊತೆ ಕುಣಿಸು ಕುಪ್ಪಳಿಸುವಾಗ ನಕಲಿ ವೀರಗಾಸೆಗಳು ಅಲ್ಲೆ ಮಾಡುತ್ತಾರೆ ನೂರಾರು ರೀತಿಯಲ್ಲಿ ಯೋಚನೆ ಮಾಡಿದ ಆಮೇಲೆ ಜಯರಾಜ್ ಹಲ್ಲೆ ಮಾಡಲು ಮುಂದಾಗುತ್ತಾರೆ. ಈ ದೃಶ್ಯದಿಂದ ವೀರಗಾಸೆ ಕಲಾವಿದರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment