ಧಮ್ ಮಾರೋ ಧಮ್.. ಹಾಡಿಗೆ ಅರುಣ್ ಸಾಗರ್ ರಿಯಾಕ್ಷನ್ ಹೇಗಿತ್ತು ಎಂದು ರಿವೀಲ್ ಮಾಡಿದ ಮಗಳು ಆದಿತಿ

ನಟ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ಗಾಯನದ ಜೊತೆಗೆ ಅದಿತಿ ನಟನೆಯನ್ನು ಬ್ಯುಸಿಯಾಗಿದ್ದಾರೆ. 

Share this Video
  • FB
  • Linkdin
  • Whatsapp

ನಟ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ಗಾಯನದ ಜೊತೆಗೆ ಅದಿತಿ ನಟನೆಯನ್ನು ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಅದಿತಿ ಶಿವರಾಜ್ ಕುಮಾರ್ ನಟನೆಯ ವೇದಾ ಸಿನಿಮಾ ಮೂಲಕ ತೆರೆಮೇಲೆ ಮಿಂಚಿದ್ದರು. ಅದಿತಿ ಸಾಗರ್ ಧಮ್ ಮಾರೋ ಧಮ್ ಹಾಡಿನ ಮೂಲಕ ಖ್ಯಾತಿಗಳಿಸಿದರು. ಈ ಹಾಡು ವಿವಾದ ಜೊತೆಗೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ಈ ಹಾಡಿನ ಬಳಿಕ ಅರುಣ್ ಸಾಗರ್ ಪ್ರತಿಕ್ರಿಯೆ ಹೇಗಿತ್ತು ಎಂದು ಅದಿತಿ ಸಾಗರ್ ಬಹಿರಂಗ ಪಡಿಸಿದರು. ಅಪ್ಪ ಕಾಂಪ್ಲಿಮೆಂಟ್ ನೇರವಾಗಿ ಬಂದು ಹೇಳಲ್ಲ. ಅವರು ಹೇಳ್ತಿದ್ರು, ಇವರು ಹೇಳ್ತಿದ್ರು ಅಂತ ಹೇಳುತ್ತಾರೆ ಎಂದು ಹೇಳಿದರು. 

Related Video