Ugravatara: ಪ್ರಿಯಾಂಕಾ ಕಣ್ಣು ಜೋರಾಗಿ ಬಿಡುತ್ತಾರೆ: ಉಪೇಂದ್ರ

Upendra at Ugravatara Kannada Movie Audio Launch: ಉಗ್ರಾವತಾರ ಹಾಡಿನಲ್ಲಿ ಪಾಸಿಟಿವ್ ವೈಬ್ಸ್‌ ಇದೆ. ಇಷ್ಟು ವರ್ಷ ಮಾಲಾಶ್ರೀ ಅವರು ಆಕ್ಷನ್ ಸಿನಿಮಾ ಮಾಡುತ್ತಿದ್ದರೂ ಈಗ ಪ್ರಿಯಾಂಕಾ ಎಂಟ್ರಿ ಕೊಟ್ಟಿದ್ದಾರೆ. ಆಕ್ಷನ್ ಸಿನಿಮಾ ಪ್ರಿಯಾಂಕಾಗೆ ಸೂಟ್ ಆಗಿದೆ. ಕಣ್ಣು ದೊಡ್ಡದಾಗಿ ಬಿಟ್ಟಿದ್ದಾರೆ. ಹಾಡುಗಳು ಅದ್ಭುತವಾಗಿ ಸಿನಿಮಾ ನೋಡಲು ಖಂಡಿತ ಜನರು ಬಂದೇ ಬರುತ್ತಾರೆ ಎಂದಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ. 

Share this Video
  • FB
  • Linkdin
  • Whatsapp

ಉಗ್ರಾವತಾರ ಹಾಡಿನಲ್ಲಿ ಪಾಸಿಟಿವ್ ವೈಬ್ಸ್‌ ಇದೆ. ಇಷ್ಟು ವರ್ಷ ಮಾಲಾಶ್ರೀ ಅವರು ಆಕ್ಷನ್ ಸಿನಿಮಾ ಮಾಡುತ್ತಿದ್ದರೂ ಈಗ ಪ್ರಿಯಾಂಕಾ ಎಂಟ್ರಿ ಕೊಟ್ಟಿದ್ದಾರೆ. ಆಕ್ಷನ್ ಸಿನಿಮಾ ಪ್ರಿಯಾಂಕಾಗೆ ಸೂಟ್ ಆಗಿದೆ. ಕಣ್ಣು ದೊಡ್ಡದಾಗಿ ಬಿಟ್ಟಿದ್ದಾರೆ. ಹಾಡುಗಳು ಅದ್ಭುತವಾಗಿ ಸಿನಿಮಾ ನೋಡಲು ಖಂಡಿತ ಜನರು ಬಂದೇ ಬರುತ್ತಾರೆ ಎಂದಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ. 

UGRAVATARA: ಉಪ್ಪಿ ಸಿನಿಮಾ ನೋಡಿ ಫೈಟ್‌ ಕಲಿತುಕೊಂಡೆ: ಪ್ರಿಯಾಂಕಾ ಉಪೇಂದ್ರ

Related Video