Asianet Suvarna News Asianet Suvarna News

Ugravatara: ಉಪ್ಪಿ ಸಿನಿಮಾ ನೋಡಿ ಫೈಟ್‌ ಕಲಿತುಕೊಂಡೆ: ಪ್ರಿಯಾಂಕಾ ಉಪೇಂದ್ರ

Priyanka Upendra at Ugravatara Kannada Movie Audio Launch: ಕರ್ನಾಕಟದ ಸೊಸೆ ಪ್ರಿಯಾಂಕಾ ಉಪೇಂದ್ರ ಮೊದಲ ಬಾರಿಗೆ ಆಕ್ಷನ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಉಗ್ರಾವತಾರದಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುವ ಮೂಲಕ ವೀಕ್ಷರಿಗೆ ಫುಲ್ ಮನೋರಂಜನೆ ನೀಡಲು ಸಜ್ಜಾಗಿದ್ದಾರೆ. ಇತ್ತೀಚಿಗೆ ನಡೆದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪತಿ ರಿಯಲ್ ಸ್ಟಾರ್ ಉಪೇಂದ್ರ ಅಗಮಿಸಿದ್ದರು, ಬ್ಯುಸಿ ಶೆಡ್ಯೂಲ್‌ ಇದ್ದರೂ ಬಂದಿದಕ್ಕೆ ವೇದಿಕೆ ಮೇಲೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಕರ್ನಾಕಟದ ಸೊಸೆ ಪ್ರಿಯಾಂಕಾ ಉಪೇಂದ್ರ ಮೊದಲ ಬಾರಿಗೆ ಆಕ್ಷನ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಉಗ್ರಾವತಾರದಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುವ ಮೂಲಕ ವೀಕ್ಷರಿಗೆ ಫುಲ್ ಮನೋರಂಜನೆ ನೀಡಲು ಸಜ್ಜಾಗಿದ್ದಾರೆ. ಇತ್ತೀಚಿಗೆ ನಡೆದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪತಿ ರಿಯಲ್ ಸ್ಟಾರ್ ಉಪೇಂದ್ರ ಅಗಮಿಸಿದ್ದರು, ಬ್ಯುಸಿ ಶೆಡ್ಯೂಲ್‌ ಇದ್ದರೂ ಬಂದಿದಕ್ಕೆ ವೇದಿಕೆ ಮೇಲೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಡಾಲಿ: ಫ್ಯಾನ್ಸ್ ಸ್ವಾಗತಿಸಿದ ವಿಡಿಯೋ ವೈರಲ್

Video Top Stories