I Am God Movie: ರೊಮ್ಯಾನ್ಸ್‌, ಸಸ್ಪೆನ್ಸ್‌, ಆಕ್ಷನ್ ಸಿನಿಮಾ ಕೊಡಲು Upendra ಶಿಷ್ಯ ರವಿ ಗೌಡ ರೆಡಿ

ಉಪೇಂದ್ರ ಅವರು A ಸಿನಿಮಾದಲ್ಲಿ ಐ ಆಮ್‌ ಗಾಡ್‌, ಗಾಡ್‌ ಈಜ್‌ ಗ್ರೇಟ್‌ ಎಂದು ಹೇಳುತ್ತಾರೆ. ಈಗ ಐ ಆಮ್‌ ಗಾಡ್‌ ಎನ್ನುವ ಹೆಸರಿನಲ್ಲಿ ಹೊಸ ಸಿನಿಮಾ ರಿಲೀಸ್‌ ಆಗಲಿದೆ. ನವೆಂಬರ್‌ 7ಕ್ಕೆ ಈ ಸಿನಿಮಾ ರಿಲೀಸ್‌ ಆಗುತ್ತಿದೆ. ,

Share this Video
  • FB
  • Linkdin
  • Whatsapp

ರವಿ ಗೌಡ, ವಿಜೇತಾ ಪಾರೀಖ್‌ ನಟನೆಯ ಐ ಆಮ್‌ ಗಾಡ್‌ ಸಿನಿಮಾ ನವೆಂಬರ್‌ 7ಕ್ಕೆ ರಿಲೀಸ್‌ ಆಗಲಿದೆ. ನಟ ಉಪೇಂದ್ರ ಸಿನಿಮಾದಲ್ಲಿ ಕೆಲಸ ಮಾಡಿದ್ದ ರವಿ ಗೌಡ ಅವರ ಎರಡನೇ ಸಿನಿಮಾವಿದು. ಈ ಹಿಂದೆ ಧ್ವಜ ಸಿನಿಮಾದಲ್ಲಿ ನಟಿಸಿದ್ದರು. ರಾಜಸ್ಥಾನದ ಬೆಡಗಿ ವಿಜೇತಾ ಈ ಸಿನಿಮಾ ನಾಯಕಿ. ಕಾಲೇಜು, ಕೊ*ಲೆ, ಲವ್‌ ಸ್ಟೋರಿ, ಸಸ್ಪೆನ್ಸ್‌ ಥ್ರಿಲ್ಲರ್‌, ಸೈಕೋ ಕಥೆಗಳು ಇಲ್ಲಿವೆ.

Related Video