ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!

2047ರ ವಿಕಸಿತ ಭಾರತದ ಕಡೆ ಮೋದಿ ದಿಟ್ಟ ಹೆಜ್ಜೆ..! ನಮೋ ಬಲ.. ದಳಪತಿ ದಾಳ.. ಚೀನಾಗೆ ಚೆಕ್‌ಮೇಟ್..! 7280 ಕೋಟಿ.. ಭಾರತದ ಭವಿಷ್ಯಕ್ಕೆ ಭದ್ರ ಬುನಾದಿ..! ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಸಾಹಸ.. ಹೊಸ ಕ್ರಾಂತಿ..!

Share this Video
  • FB
  • Linkdin
  • Whatsapp

2047ರ ವಿಕಸಿತ ಭಾರತದ ಕಡೆ ಮೋದಿ ದಿಟ್ಟ ಹೆಜ್ಜೆ..! ನಮೋ ಬಲ.. ದಳಪತಿ ದಾಳ.. ಚೀನಾಗೆ ಚೆಕ್‌ಮೇಟ್..! 7280 ಕೋಟಿ.. ಭಾರತದ ಭವಿಷ್ಯಕ್ಕೆ ಭದ್ರ ಬುನಾದಿ..! ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಸಾಹಸ.. ಹೊಸ ಕ್ರಾಂತಿ..! ತಂತ್ರಜ್ಞಾನ ಮತ್ತು ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಹೊಸ ವೇಗ ನೀಡಲು ಕೇಂದ್ರ ಸರ್ಕಾರ ರೂಪಿಸಿದೆ ಮಾಸ್ಟರ್ ಪ್ಲಾನ್.. ಹಾಗಿದ್ರೆ ಏನಿದು ಮೋದಿ ಸರ್ಕಾರದ ದಿಟ್ಟ ಹೆಜ್ಜೆ..? ಏನಿದು ಕೈಗಾರಿಕಾ ಕ್ರಾಂತಿಯಲ್ಲಿ ಮೋದಿ ಮಾರ್ಗ..ಕುಮಾರ ಪರ್ವ..? ಪರ್ಮನೆಂಟ್ ಮ್ಯಾಗ್ನೆಟ್​​ನ ಭಾರತದಲ್ಲಿ ತಯಾರಿಸಲು ರೇರ್ ಅರ್ಥ್​ ಪರ್ಮನೆಂಟ್ ಮ್ಯಾಗ್ನೆಟ್​ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಈ ಮೂಲಕ ಚೀನಾದ ಪಾರುಪತ್ಯಕ್ಕೆ ಕೌಂಟರ್ ಕೊಡೋ ನಿಟ್ಟಿನಲ್ಲಿ ಭಾರತ ಹೆಜ್ಜೆಯಿಟ್ಟಿದೆ. ಹಾಗಿದ್ರೇ ಏನಿದು ಯೋಜನೆ..? ಇದ್ರ ಗುರಿ, ಉದ್ದೇಶವೇನು..? ರೂಪುರೇಷೆಗಳು ಹೇಗಿವೆ..? ಅಷ್ಟಕ್ಕೂ ಈ ಬೃಹತ್ ಯೋಜನೆ ಭಾರತದ ಪಾಲಿಗೆ ಯಾಕಷ್ಟು ಮಹತ್ವದಾಗಿದೆ. ರೇರ್ ಅರ್ಥ್​ ಪರ್ಮನೆಂಟ್ ಮ್ಯಾಗ್ನೆಟ್​ ಯೋಜನೆ ಭಾರತಕ್ಕೆ ಯಾಕೆ ಮುಖ್ಯ..? ವಿಕಸಿತ ಭಾರತದ ಕನಸು ನನಸಾಗಿಸೋಕೆ ಈ ಯೋಜನೆ ಎಷ್ಟು ಇಂಪಾರ್ಟೆಂಟ್ ಆಗಿದೆ..? ಜೊತೆಗೆ ಈ ರೇರ್ ಅರ್ಥ್​ ಪರ್ಮನೆಂಟ್ ಮ್ಯಾಗ್ನೆಟ್​ನ ಏನೇನಕ್ಕೆ ಬಳಸ್ತಾರೆ.

Related Video