Asianet Suvarna News Asianet Suvarna News

2 ಕೋಟಿಗೆ ಮಾರಾಟವಾಯ್ತು ಡಾಲಿ ಧನಂಜಯ್ ಸಿನಿಮಾ?

'ಟಗರು' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಡಾಲಿ ಎಂದೇ ಹೆಸರು ಪಡೆದ ನಟ ಧನಂಜಯ್ ಸದ್ಯಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆಯ ನಟ ಹಾಗೂ ವಿಲನ್‌. 

'ಟಗರು' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಡಾಲಿ ಎಂದೇ ಹೆಸರು ಪಡೆದ ನಟ ಧನಂಜಯ್ ಸದ್ಯಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆಯ ನಟ ಹಾಗೂ ವಿಲನ್‌. 

'ಪಾಪ್‌ಕಾರ್ನ್‌ ಮಂಕಿ ಟೈಗರ್' ಮಾದೇವ ಹಾಡು ಸಿಕ್ಕಾಪಟ್ಟೆ ವೈರಲ್‌! ಕೇಳಿದ್ದೀರಾ?

'ಪಾಪ್‌ ಕಾರ್ನ್‌ ಮಂಕಿ ಟೈಗರ್‌' ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್‌ ಆಗಿ ಸೂಪರ್‌ ಹಿಟ್ ಪ್ರದರ್ಶನ ನೀಡಿತ್ತು. ಇದೀಗ ಈ ಚಿತ್ರಗಳ ಡಿಜಿಟಲ್ ರೈಟ್ಸ್ ಸಹ ಸೇಲ್ ಆಗಿವೆ. ಅಂದ್ಮೇಲೆ ಟಿವಿಯಲ್ಲಿ ಜನರು ನೋಡದೇ ಇರುತ್ತಾರಾ?

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment

 

Video Top Stories