ದರ್ಶನ್, ಯಶ್, ಸುದೀಪ್‌ಗಿಂತ ಪುನೀತ್ ಸಿಕ್ಕಾಪಟ್ಟೆ ಡಿಫರೆಂಟ್!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಲ್ಲರಿಗಿಂತಲೂ ಡಿಫ್ರೆಂಟ್ ಅನ್ನೋ ವಿಚಾರ ಎಲ್ಲರಿಗೂ ತಿಳಿದಿದೆ. ಅಪ್ಪು ಸಖತ್ ಡೌನ್ ಟು ಅರ್ಥ್. ಪವರ್ ಸ್ಟಾರ್ ಮುಂದೆ ಸೂಪರ್ ಸ್ಟಾರೂ ಒಂದೇ ಸಣ್ಣ ಮಗನೂ ಒಂದೇ. ಅಷ್ಟರ ಮಟ್ಟಿಗೆ ಪವರ್ ಸ್ಟಾರ್ ಸರಳತೆಯಿಂದಲೇ ಇರ್ತಾರೆ. ಆದಷ್ಟೇ ಅಲ್ಲದೆ ಪವರ್ ಸ್ಟಾರ್ ಸಾಕಷ್ಟು ವಿಚಾರದಲ್ಲಿ ಸುದೀಪ್, ಯಶ್ ಹಾಗೂ ದರ್ಶನ್ ಅವ್ರಿಗಿಂತಲೂ ಸಖತ್ ಡಿಫ್ರೆಂಟ್. ಅದಕ್ಕೆ ಅವ್ರು  ಪವರ್ ಸ್ಟಾರ್ ಅನ್ನೋದಕ್ಕಿಂತಲೂ ಅಪ್ಪು ಅಂತಾನೇ ಫೇಮಸ್ ಅದಕ್ಕೂ ಸಾಕ್ಷಿ ಹೇಳ್ತಾವೆ ಈ ಪೋಟೋಸ್! 
 

Share this Video
  • FB
  • Linkdin
  • Whatsapp

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಲ್ಲರಿಗಿಂತಲೂ ಡಿಫ್ರೆಂಟ್ ಅನ್ನೋ ವಿಚಾರ ಎಲ್ಲರಿಗೂ ತಿಳಿದಿದೆ. ಅಪ್ಪು ಸಖತ್ ಡೌನ್ ಟು ಅರ್ಥ್. ಪವರ್ ಸ್ಟಾರ್ ಮುಂದೆ ಸೂಪರ್ ಸ್ಟಾರೂ ಒಂದೇ ಸಣ್ಣ ಮಗನೂ ಒಂದೇ. ಅಷ್ಟರ ಮಟ್ಟಿಗೆ ಪವರ್ ಸ್ಟಾರ್ ಸರಳತೆಯಿಂದಲೇ ಇರ್ತಾರೆ.

ಯಶ್‌ಗಿಂತ ತಂಗಿ ನಂದಿನಿನೇ ಹೆಚ್ಚು ಸ್ಟೈಲಿಶ್‌; ಫೋಟೋಸ್‌ ನೋಡಿ!

ಆದಷ್ಟೇ ಅಲ್ಲದೆ ಪವರ್ ಸ್ಟಾರ್ ಸಾಕಷ್ಟು ವಿಚಾರದಲ್ಲಿ ಸುದೀಪ್, ಯಶ್ ಹಾಗೂ ದರ್ಶನ್ ಅವ್ರಿಗಿಂತಲೂ ಸಖತ್ ಡಿಫ್ರೆಂಟ್. ಅದಕ್ಕೆ ಅವ್ರು ಪವರ್ ಸ್ಟಾರ್ ಅನ್ನೋದಕ್ಕಿಂತಲೂ ಅಪ್ಪು ಅಂತಾನೇ ಫೇಮಸ್ ಅದಕ್ಕೂ ಸಾಕ್ಷಿ ಹೇಳ್ತಾವೆ ಈ ಪೋಟೋಸ್! 

Related Video