ಯಶ್‌ಗಿಂತ ತಂಗಿ ನಂದಿನಿನೇ ಹೆಚ್ಚು ಸ್ಟೈಲಿಶ್; ಫೋಟೋಸ್ ನೋಡಿ!
ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ ಬಾಲ್ಯದಲ್ಲಿ ತುಂಟಾಟಕ್ಕೆ ಜೋಡಿಯಾಗಿದ್ದ ಮುದ್ದಿನ ತಂಗಿ ನಂದಿನಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.
110

ಇವರ ತಂದೆ ಅರುಣ್ ಕುಮಾರ್ ಹಾಗೂ ತಾಯಿ ಪುಷ್ಪ
ಇವರ ತಂದೆ ಅರುಣ್ ಕುಮಾರ್ ಹಾಗೂ ತಾಯಿ ಪುಷ್ಪ
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
210
ತಂದೆ BMTC ನೌಕರ, ತಾಯಿ ಹೋಮ್‌ಮೇಕರ್
ತಂದೆ BMTC ನೌಕರ, ತಾಯಿ ಹೋಮ್‌ಮೇಕರ್
310
ನಂದಿನಿ ಯಶ್ ಮುದ್ದಿನ ತಂಗಿ
ನಂದಿನಿ ಯಶ್ ಮುದ್ದಿನ ತಂಗಿ
410
ಯಶ್ ಹಾಗೂ ನಂದಿನಿ ಮೈಸೂರಿನ ಮಹಾರಾಜ ಹೈ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.
ಯಶ್ ಹಾಗೂ ನಂದಿನಿ ಮೈಸೂರಿನ ಮಹಾರಾಜ ಹೈ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.
510
ನಂದಿನಿ ರಾಹುಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಂದಿನಿ ರಾಹುಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
610
ನಂದಿನಿ ಅವರಿಗೆ 'ಚಿರಾಗ್' ಎನ್ನುವ ಮಗನಿದ್ದಾನೆ.
ನಂದಿನಿ ಅವರಿಗೆ 'ಚಿರಾಗ್' ಎನ್ನುವ ಮಗನಿದ್ದಾನೆ.
710
'ಚಿರಾಗ್' ಹುಟ್ಟಿದಾಗ ಯಶ್ ಪಟಾಕಿ ಹೊಡೆದು ಸಂಭ್ರಮಿಸಿದ್ದರಂತೆ.
'ಚಿರಾಗ್' ಹುಟ್ಟಿದಾಗ ಯಶ್ ಪಟಾಕಿ ಹೊಡೆದು ಸಂಭ್ರಮಿಸಿದ್ದರಂತೆ.
810
ನಂದಿನಿ ರಾಧಿಕಾ ಪಂಡಿತ್‌ಗೆ ಸಿಕ್ಕಾಪಟ್ಟೆ ಕ್ಸೋಸ್ ಇದ್ದಾರೆ.
ನಂದಿನಿ ರಾಧಿಕಾ ಪಂಡಿತ್‌ಗೆ ಸಿಕ್ಕಾಪಟ್ಟೆ ಕ್ಸೋಸ್ ಇದ್ದಾರೆ.
910
ಪ್ರತಿ ರಾಖಿ ಹಬ್ಬದ ದಿನ ಯಶ್ ಭೇಟಿ ಮಾಡಿ ರಾಖಿ ಕಟ್ಟುತ್ತಾರೆ.
ಪ್ರತಿ ರಾಖಿ ಹಬ್ಬದ ದಿನ ಯಶ್ ಭೇಟಿ ಮಾಡಿ ರಾಖಿ ಕಟ್ಟುತ್ತಾರೆ.
1010
ಅದ್ಧೂರಿಯಾಗಿ ನಡೆದ ಐರಾ ಮೊದಲ ಬರ್ತಡೇಯಲ್ಲಿ ಗಮನ ಸೆಳೆದಿದ್ದರು.
ಅದ್ಧೂರಿಯಾಗಿ ನಡೆದ ಐರಾ ಮೊದಲ ಬರ್ತಡೇಯಲ್ಲಿ ಗಮನ ಸೆಳೆದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos