100ಕ್ಕೂ ಹೆಚ್ಚು ಮಂದಿಗೆ ರಮ್ಯಾ ವಂಚಿಸಿದ್ದಾಳೆ, ನಂಗವಳಿಂದ ಜೀವ ಬೆದರಿಕೆ ಇದೆ: ನರೇಶ್

ಪವಿತ್ರಾ ಲೋಕೇಶ್, ನರೇಶ್ ಮತ್ತು ರಮ್ಯಾ ರಘುಪತಿ ವೈಯಕ್ತಿಕ ವಿಚಾರ ದೊಡ್ಡ ಚರ್ಚೆಯಾಗುತ್ತಿದೆ. ರಮ್ಯಾ ನೀಡುವ ಕೇಳಿಯನ್ನು ನರೇಶ್ ವಿರೋಧಿಸಿದ್ದಾರೆ. ರಮ್ಯಾ ಬಿಗ್ ಫ್ರಾಡ್ ಆಕೆ 100ಕ್ಕೂ ಹೆಚ್ಚು ಮಂದಿಗೆ ಚೀಟ್ ಮಾಡಿದ್ದಾಳೆ ನನ್ನ ಬಳಿ ಎಲ್ಲಾ ಪ್ರೂಫ್‌ ಇದೆ. ನಮ್ಮ ಕುಟುಂಬಕ್ಕೆ ಆಕೆ ಕಿರುಕುಳ ಕೊಟ್ಟಿದ್ದಾಳೆ ಎಂದು ನರೇಶ್ ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಪವಿತ್ರಾ ಲೋಕೇಶ್, ನರೇಶ್ ಮತ್ತು ರಮ್ಯಾ ರಘುಪತಿ ವೈಯಕ್ತಿಕ ವಿಚಾರ ದೊಡ್ಡ ಚರ್ಚೆಯಾಗುತ್ತಿದೆ. ರಮ್ಯಾ ನೀಡುವ ಕೇಳಿಯನ್ನು ನರೇಶ್ ವಿರೋಧಿಸಿದ್ದಾರೆ. ರಮ್ಯಾ ಬಿಗ್ ಫ್ರಾಡ್ ಆಕೆ 100ಕ್ಕೂ ಹೆಚ್ಚು ಮಂದಿಗೆ ಚೀಟ್ ಮಾಡಿದ್ದಾಳೆ ನನ್ನ ಬಳಿ ಎಲ್ಲಾ ಪ್ರೂಫ್‌ ಇದೆ. ನಮ್ಮ ಕುಟುಂಬಕ್ಕೆ ಆಕೆ ಕಿರುಕುಳ ಕೊಟ್ಟಿದ್ದಾಳೆ ಎಂದು ನರೇಶ್ ಹೇಳಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video