Asianet Suvarna News Asianet Suvarna News

ತಮಿಳು ನಟನ ಫ್ಯಾನ್ಸ್ ಕೆಜಿಎಫ್-2 ಟೀಸರ್ ಮರು ಸೃಷ್ಟಿಸಿದ್ದು ಹೀಗೆ

ರಾಕಿಂಗ್  ಸ್ಟಾರ್ ಯಶ್ ಅಭಿನಯನದ ಕೆಜಿಎಫ್-2 ಟೀಸರ್ ಸೃಷ್ಟಿಸಿದ ದಾಖಲೆ ಒಂದೆರಡಲ್ಲ. ಇದರ ಹವಾ ಇನ್ನು ಕಡಿಮೆಯಾಗಿಯೇ ಇಲ್ಲ. ಯಶ್ ಅಭಿಮಾನಿಗಳು ಮಾತ್ರವಲ್ಲ ಬೇರೆ ನಟರ ಫ್ಯಾನ್ಸ್ ಸಹ ಈ ಯಶಸ್ಸನ್ನು ಸಂಭ್ರಮಿಸುತ್ತಾರೆ. ತಮಿಳು ನಟ ವಿಜಯ್ ಅಭಿಮಾನಿಗಳು ಕೆಜಿಎಫ್-2 ಯಶಸ್ಸನ್ನು ಸಂಭ್ರಮಿಸಿದ್ದು ಹೀಗೆ.

ರಾಕಿಂಗ್  ಸ್ಟಾರ್ ಯಶ್ ಅಭಿನಯನದ ಕೆಜಿಎಫ್-2 ಟೀಸರ್ ಸೃಷ್ಟಿಸಿದ ದಾಖಲೆ ಒಂದೆರಡಲ್ಲ. ಇದರ ಹವಾ ಇನ್ನು ಕಡಿಮೆಯಾಗಿಯೇ ಇಲ್ಲ. ಯಶ್ ಅಭಿಮಾನಿಗಳು ಮಾತ್ರವಲ್ಲ ಬೇರೆ ನಟರ ಫ್ಯಾನ್ಸ್ ಸಹ ಈ ಯಶಸ್ಸನ್ನು ಸಂಭ್ರಮಿಸುತ್ತಾರೆ. ತಮಿಳು ನಟ ವಿಜಯ್ ಅಭಿಮಾನಿಗಳು ಕೆಜಿಎಫ್-2 ಯಶಸ್ಸನ್ನು ಫ್ಲಿಪ್ ಬುಕ್ ಮೂಲಕ ಸೃಷ್ಟಿಸಿ, ಸಂಭ್ರಮಿಸಿದ್ದು ಹೀಗೆ.

 ಸಿನಿಮಾ ಹಂಗಾಮಾ ವೀಡಿಯೋಗಳಿಗೆ ಇಲ್ಲಿ ಕ್ಲಿಕ್ಕಿಸಿ

Video Top Stories