ಫಿಲಿಫೈನ್ಸ್ ಅಭಿಮಾನಿ ಯಶ್ ಭೇಟಿ ಮಾಡಲು ವೇದಿಕೆ ಕಲ್ಪಿಸಿದ್ದೇ ಸುವರ್ಣ ನ್ಯೂಸ್

ಬೆಂಗಳೂರು (ನ. 21): ಪೀಟ್ ಜೋರ್ನಲ್ ಫಿಲಿಪೈನ್ಸ್ ದೇಶದವರು. ಅಲ್ಲಿನ ಏರ್‌ಪೋರ್ಟ್‌ನಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡ್ತಾ ಇದ್ದಾರೆ. ಯೂಟ್ಯೂಬ್‌ನಲ್ಲಿ ಯಶ್ ಸಂದರ್ಶನ ನೋಡಿ ಅವರ ಅಭಿಮಾನಿಯಾಗಿ ಭೇಟಿ ಮಾಡಬೇಕೆಂದು ಬೆಂಗಳೂರಿಗೆ ಬಂದಿದ್ದರು. ಯಶ್ ರನ್ನು ಭೇಟಿ ಮಾಡಲು ಯಾರಾದ್ರೂ ಸಹಾಯ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಆಗ ಸುವರ್ಣ ನ್ಯೂಸ್ ಸಹಾಯಕ್ಕೆ ಮುಂದಾಯಿತು. ಸುವರ್ಣ ನ್ಯೂಸ್ ಸಹಾಯದಿಂದ ಪೀಟ್ ಯಶ್‌ರನ್ನು ಭೇಟಿ ಮಾಡಿ ಖುಷಿಪಟ್ಟರು. 

Share this Video
  • FB
  • Linkdin
  • Whatsapp

ಬೆಂಗಳೂರು (ನ. 21): ಪೀಟ್ ಜೋರ್ನಲ್ ಫಿಲಿಪೈನ್ಸ್ ದೇಶದವರು. ಅಲ್ಲಿನ ಏರ್‌ಪೋರ್ಟ್‌ನಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡ್ತಾ ಇದ್ದಾರೆ. ಯೂಟ್ಯೂಬ್‌ನಲ್ಲಿ ಯಶ್ ಸಂದರ್ಶನ ನೋಡಿ ಅವರ ಅಭಿಮಾನಿಯಾಗಿ ಭೇಟಿ ಮಾಡಬೇಕೆಂದು ಬೆಂಗಳೂರಿಗೆ ಬಂದಿದ್ದರು.

Add Asianetnews Kannada as a Preferred SourcegooglePreferred

ಸ್ಯಾಂಡಲ್‌ವುಡ್‌ ಕ್ಯೂಟಿ ಕಾರುಣ್ಯ ರಾಮ್‌ ಫೋನ್‌ನಲ್ಲಿ ಇದ್ನೆಲ್ಲ ಇಟ್ಕೊಂಡಿದ್ದಾರಾ?

ಯಶ್ ರನ್ನು ಭೇಟಿ ಮಾಡಲು ಯಾರಾದ್ರೂ ಸಹಾಯ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಆಗ ಸುವರ್ಣ ನ್ಯೂಸ್ ಸಹಾಯಕ್ಕೆ ಮುಂದಾಯಿತು. ಸುವರ್ಣ ನ್ಯೂಸ್ ಸಹಾಯದಿಂದ ಪೀಟ್ ಯಶ್‌ರನ್ನು ಭೇಟಿ ಮಾಡಿ ಖುಷಿಪಟ್ಟರು. 

ಹೆಚ್ಚಿನ ಸುದ್ದಿಗಾಗಿ Entertainment | Cinema Hungama | Sandalwood ಕ್ಲಿಕ್ ಮಾಡಿ 

Related Video