ಕೋಟಿಯ ಕೋಟೆ ಕಟ್ಟಿ ಮೆರೆದವನ ಖಾತೇಲಿ.. ಈಗ ಉಳಿದಿರೋದು ಬರೀ 35,000 ರೂಪಾಯಿ ಮಾತ್ರ.. 9 ದಿನಕ್ಕೆ ಡೆವಿಲ್ ಹೀರೋ ಖರ್ಚು ಮಾಡಿದ್ದು ಜಸ್ಟ್ 735 ರೂ. ಅಷ್ಟೆ.. ಅನ್ನ ಮುಟ್ಟಿಲ್ಲ.. ಅಡ್ಜಸ್ಟ್ ಆಗ್ತಿಲ್ಲ.. ಹೇಗಿದೆ ಗೊತ್ತಾ ಜೈಲು 'ದರ್ಶನ'..? ಅದೆಲ್ಲದರ ಫುಲ್ ಡೀಟೇಲ್ಸ್ ನಿಮ್ಮ ಮುಂದಿಡೋದೇ ಇವತ್ತಿನ ಸ್ಪೆಷಲ್ ಸ್ಟೋರಿ.. ಕೋಟಿ ಕುಬೇರ ಅಲ್ಲ, ರೂಪಾಯಿ ರಾಜ..
Cine World Sep 11, 2024, 9:53 AM IST
ಗೊಂದಲ ಸೃಷ್ಟಿಸಿದೆ ನಟಿ ರಚಿತಾ ರಾಮ್ ಇನ್‌ಸ್ಟಾಗ್ರಾಂ ಸ್ಟೋರಿ. ಇದು ಯಾರು ಯಾರಿಗೆ ಯಾವುದಕ್ಕೆ ಹೇಳುತ್ತಿದ್ದಾರೆ ಅನ್ನೋದು ನೆಟ್ಟಿಗರ ಗೊಂದಲ.....
Sandalwood Sep 11, 2024, 9:35 AM IST
ರಭಸದಿಂದ ಡಿವೈಡರ್‌ಗೆ ಕಾರು ಗುದ್ದಿ ಕಿರುತೆರೆ ನಟ ಕಿರಣ್ ರಾಜ್ ಎದೆ ಭಾಗಕ್ಕೆ ಪೆಟ್ಟು....
Small Screen Sep 11, 2024, 8:49 AM IST
ಕಿರಣ್ ರಾಜ್ ಪ್ರಯಾಣಿಸುತ್ತಿದ್ದ ಕಾರ್ ಬೆಂಗಳೂರಿನ ಕೆಂಗೇರಿ ಬಳಿಯಲ್ಲಿ ಅಪಘಾತಕ್ಕೊಳಗಾಗಿದೆ.
Small Screen Sep 11, 2024, 7:41 AM IST
ನಟಿ ರಮ್ಯಾ ಅವರ ಮದುವೆಯ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ಅವರು ಸ್ವತಃ ಸ್ಪಷ್ಟನೆ ನೀಡಿದ್ದಾರೆ. ನನ್ನನ್ನು ಕೇಳದೆ ಯಾವುದೇ ಸುದ್ದಿ ಮಾಡಬೇಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.
Sandalwood Sep 10, 2024, 10:42 PM IST
ಸ್ಯಾಂಡಲ್‌ವುಡ್‌ನ ಯುವ ಲಿರಿಕ್ ರೈಟರ್ ಪ್ರಮೋದ್ ಮರವಂತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸೊಸೆ ಸುಚೇತನಾ ಅವರೊಂದಿಗೆ ಪ್ರಮೋದ್ ಮರವಂತೆ ಅವರ ನಿಶ್ಚಿತಾರ್ಥ ನೆರವೇರಿದೆ.
Sandalwood Sep 10, 2024, 8:49 PM IST
ನಟ ದರ್ಶನ್ ಪ್ರಕರಣದ ಬಗ್ಗೆ ಮೊದಲ ಬಾರಿಗೆ ನಟ ರಮೇಶ್ ಅರವಿಂದ್ ಮಾತನಾಡಿದ್ದಾರೆ. ದರ್ಶನ್ ಮಾಡಿರುವ ಕೃತ್ಯ ತಪ್ಪು ಎಂದಿರುವ ಅವರು, ಕಾನೂನು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ದರ್ಶನ್ ಮೂರು ವಿಧಗಳಲ್ಲಿ ಇದ್ದಾರೆ ಎಂದು ವಿಶ್ಲೇಷಿಸಿರುವ ಅವರು, ನಾಳೆಯ ದರ್ಶನ್ ಹೇಗಿರಬೇಕು ಎಂದು ಹೇಳಿದ್ದಾರೆ.
Sandalwood Sep 10, 2024, 8:04 PM IST
ನಟ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ ಜೊತೆಗೆ ಇರುತ್ತಲೇ ನಟಿ ಪವಿತ್ರಾ ಗೌಡ ಅವರೊಂದಿಗೆ 10 ವರ್ಷಗಳ ಕಾಲ ಲೀವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ದರ್ಶನ್ ತಲೆಯಲ್ಲಿ ಎರಡು ಸುಳಿಗಳಿರುವುದೇ ಇದಕ್ಕೆ ಕಾರಣ ಎಂಬ ವಾದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Sandalwood Sep 10, 2024, 5:13 PM IST
ಪೆಂಟಗನ್ ಚಿತ್ರದಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡ ಬಿಗ್ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಈಗ ಪೆನ್ಡ್ರೈವ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಹೇಳಿದ್ದೇನು?
Sandalwood Sep 10, 2024, 4:53 PM IST
ತುಂಬು ಗರ್ಭಿಣಿಯರಾದ ಲಕ್ಷ್ಮೀ ಬಾರಮ್ಮ ಖ್ಯಾತಿಯ ನೇಹಾ ಗೌಡ ಮತ್ತು ಕವಿತಾ ಗೌಡ ಜೊತೆಯಾಗಿರುವ ಫೋಟೊ ಹಂಚಿಕೊಂಡಿದ್ದು, ಗೊಂಬೆ, ಮುದ್ದಿನ ತಂಗಿ ಚಿನ್ನುಗೆ ಶುಭ ಕೋರಿದ್ದಾರೆ.
Small Screen Sep 10, 2024, 2:06 PM IST
ರೇಣುಕಾಸ್ವಾಮಿ ಪವಿತ್ರಾ ಗೌಡಾಗೆ ಮಾತ್ರವಲ್ಲ ಇತರ ಕೆಲ ನಟಿಯರಿಗೂ ಅಶ್ಲೀಲ ಮೆಸೇಜ್ ಮಾಡಿದ್ದ ಅನ್ನೋ ಆರೋಪಕ್ಕೆ ಇದೀಗ ನಟಿ ಶುಭಾ ಪೂಂಜಾ ಸ್ಪಷ್ಟನೆ ನೀಡಿದ್ದಾರೆ.
Sandalwood Sep 10, 2024, 11:47 AM IST
ದರ್ಶನ್ ಜೈಲಲ್ಲಿದ್ರೆ ಆತನ ಪತ್ನಿ ವಿಜಯಲಕ್ಷ್ಮೀ ಕಾಮಾಕ್ಯ ದೇವಿ ದರ್ಶನಕ್ಕೆ ತೆರಳಿದ್ದಾರೆ. ಅಲ್ಲಿನ ಫೋಟೋ ವೈರಲ್ ಆಗಿದ್ದು, ವಿಜಯಲಕ್ಷ್ಮೀ ಧರಿಸಿರೋ ಕಾಸ್ಟ್‌ಲೀ ಸಿಲ್ಕ್ ಕುರ್ತಾ ಬಗ್ಗೆ ನೆಟ್ಟಿಗರು ಚರ್ಚೆ ಮಾಡ್ತಿದ್ದಾರೆ. ಅಷ್ಟಕ್ಕೂ ಇದರ ಬೆಲೆ ಏನು?
Sandalwood Sep 10, 2024, 11:21 AM IST
ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ನಟ ರಮೇಶ್ ಅರವಿಂದ್ ಸೆಪ್ಟೆಂಬರ್ 10ಕ್ಕೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, 60ರ ವಯಸ್ಸಲ್ಲೂ ಎವರ್ ಗ್ರೀನ್ ಆಗಿರುವ ರಮೇಶ್ ಲುಕ್ ಗೆ ಹೆಂಗಳೆಯರು ಸಹ ಫಿದಾ ಆಗಿದ್ದಾರೆ.
Sandalwood Sep 9, 2024, 10:07 PM IST
ಉಪೇಂದ್ರ ನಟಿಸಿ ನಿರ್ದೇಶಿಸಿದ್ದ ಸೂಪರ್ ಹಿಟ್ ಸಿನಿಮಾ ‘ಉಪೇಂದ್ರ’ ಸೆ.18ರ ಉಪೇಂದ್ರ ಜನ್ಮದಿನದಂದು ಮರು ಬಿಡುಗಡೆಯಾಗಲಿದೆ. 25 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಈ ಸಿನಿಮಾದಲ್ಲಿ ರವೀನಾ ಟಂಡನ್, ಪ್ರೇಮಾ ಹಾಗೂ ದಾಮಿನಿ ನಾಯಕಿಯರಾಗಿ ನಟಿಸಿದ್ದರು.
Sandalwood Sep 9, 2024, 10:06 PM IST
ಸ್ಯಾಂಡಲ್‌ವುಡ್‌ನಲ್ಲಿ ಸದ್ಯಕ್ಕೆ ಸಾಲು ಸಾಲು ಚಿತ್ರಗಳಲ್ಲಿ ಮಿಂಚಿತ್ತಿರುವ ಕೊಡಗಿನ ಚೆಲುವೆ ರೀಷ್ಮಾ ನಾಣಯ್ಯ ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದು, ಸಖತ್ ವೈರಲ್ ಆಗಿದೆ.
Sandalwood Sep 9, 2024, 9:49 PM IST