Asianet Suvarna News Asianet Suvarna News

ಚಿತ್ರರಂಗದಲ್ಲಿ ಇಷ್ಟು ವರ್ಷ ಇದ್ರೂ ಪ್ರೆಸ್‌ಮೀಟ್‌ ಹೋಗಿಲ್ಲ ಈ ವ್ಯಕ್ತಿಗಾಗಿ ಬಂದಿರುವೆ: Suman Ranganath

ನವರಸ ನಾಯಕ ಜಗ್ಗೇಶ್‌ ನಟನೆಯ 'ತೋತಾಪುರಿ' ಸಿನಿಮಾದಲ್ಲಿ ಅದಿತಿ ಪ್ರಭುದೇವ ಜೊತೆ ಸುಮನ್ ರಂಗನಾಥ್‌ ಕೂಡ ಅಭಿನಯಿಸಿದ್ದಾರೆ. ಸಿಸ್ಟರ್ ವಿಕ್ಟೋರಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಖುಷಿ ಇದೆ ಈ ಪಾತ್ರ ನನಗೆ ದೊಡ್ಡ ಚಾಲೆಂಜ್ ಆಗಿತ್ತು. ವೃತ್ತಿ ಜೀವನದಲ್ಲಿ ತೃಪ್ತಿಯಾಗಿರುವೆ. ಚಿತ್ರದ ತಂತ್ರಜ್ಞರಿಂದ ಸಿನಿಮಾ ಸೂಪರ್ ಆಗಿದೆ. ನನ್ನ ಎದುರು ಧನಂಜಯ್ ನಟಿಸಿದ್ದಾರೆ ಎಲ್ಲವೂ ಸೂಪರ್ ಆಗಿರುವುದಕ್ಕೆ ನೀವು 30ರಂದು ಸಿನಿಮಾ ನೋಡಬೇಕು.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment