Abhishek Ambareesh: ಪುತ್ರನ ಮದುವೆ ವದಂತಿಗೆ ಸಮಲತಾ ಅಂಬರೀಶ್ ರಿಯಾಕ್ಷನ್
ಅಭಿಷೇಕ್ ಮದುವೆ ವದಂತಿ ಬಗ್ಗೆ ಸುಮತಾ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಯಾಡಂಲ್ ವುಡ್ ನಲ್ಲಿ ಸದ್ಯ ಅಭಿಷೇಕ್ ಅಂಬರೀಶ್ ಮದುವೆಯದ್ದೆ ಸುದ್ದಿ. ಅಭಿಷೇಕ್ ಅಂಬರೀಶ್ ಅವರಿಗೆ ಮದುವೆ ಫಿಕ್ಸ್ ಆಗಿದೆ ಡಿಸೆಂಬರ್ ನಲ್ಲಿ ನಿಶ್ಚಿತಾರ್ಥ ನಡೆಸಲು ಕುಟುಂಬದವರು ಸಿದ್ಧತೆ ನಡೆಸಿದ್ದಾರೆ ಎನ್ನುವ ಸುದ್ದಿ ಕಳೆದ ಎರಡ್ಮೂರು ದಿನಗಳಿಂದ ವೈರಲ್ ಆಗಿದೆ. ಇದೀಗ ಮೊದಲ ಬಾರಿಗೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದಾರೆ. ಮಗನ ಮದುವೆ ವಿಚಾರವನ್ನು ತಳ್ಳಿ ಹಾಕಿದ್ದಾರೆ. ಪ್ರತಿವರ್ಷ ಅಭಿಷೇಕ್ ಮದುವೆ ವಿಚಾರ ವೈರಲ್ ಆಗುತ್ತಿರುತ್ತದೆ. ಮದುವೆ ಇದ್ದರೆ ಖಂಡಿತ ತಿಳಿಸುತ್ತೇವೆ. ಮದುವೆ ನಿರ್ಧಾರ ಅಭಿಗೆ ಬಿಟ್ಟಿದ್ದು. ನಾವು ಯಾವತ್ತು ಅವನಿಗೆ ಫೋರ್ಸ್ ಮಾಡಲ್ಲ ಎಂದು ಹೇಳಿದ್ದಾರೆ.