ವಿಶೇಷ ಚೇತನ ಅಭಿಮಾನಿ ಆಸೆ ಈಡೇಸಿದ್ರು ಕಿಚ್ಚ ಸುದೀಪ್!
ಚಿತ್ರರಂಗಕ್ಕೆ ಕಾಲಿಟ್ಟು 25 ವರ್ಷ ಪೂರೈಸಿದ ಪ್ರಯುಕ್ತ ಈ ವರ್ಷವನ್ನು ವಿಶೇಷವಾಗಿ ಆಚರಿಸಬೇಕೆಂದು ಸುದೀಪ್ ಟ್ರಸ್ಟ್ ಮಾಡುತ್ತಿರುವ ಕೆಲಸ ಒಂದಾ, ಎರಡಾ? ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡ ಅಭಿಮಾನಿಗೆ ರಾಜಸ್ಥಾನದಿಂದ ಕಾಲು ಮಾಡಿಸಿಕೊಡಲಾಗುತ್ತಿದೆ. ಕಣ್ಣು ಕಾಣದ ಅಭಿಮಾನಿ ಹಾಡು ಹೇಳುವ ಮೂಲಕ ಜೀವನ ನಡೆಸುತ್ತಿದ್ದರು. ಮೈಕ್ ಹಾಗೂ ಸ್ಪೀಕರ್ ಕೊಡಿಸಿ, ಜೀವನಕ್ಕೆ ನೆರವಾಗಿದ್ದಾರೆ ಸುದೀಪ್.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment