ಮದುವೆನೇ ಆಗಿಲ್ಲ ಎಂದ ಪವಿತ್ರಾ ಲೋಕೇಶ್‌ಗೆ ಪತಿ ಸುಚೇಂದ್ರ ಪ್ರಸಾದ್ ಖಡಕ್ ವಾರ್ನಿಂಗ್?

ಸುಚೇಂದ್ರ ಪ್ರಸಾದ್ ಮತ್ತು ಪವಿತ್ರಾ ಲೋಕೇಸ್‌ ನಡುವಿನ ಸಂಬಂಧ ಯಾವಾಗೋ ಮುರಿದು ಬಿದಿದ್ದೆ ಎಂದು ಹರಿದಾಡುತ್ತಿರುವ ವಿಚಾರಕ್ಕೆ ಈಗ ಕ್ಲಾರಿಟಿ ಸಿಕ್ಕಿದೆ. ನರೇಶ್ ಜೊತೆ ಓಡಾಡುತ್ತಿರುವ ಪವಿತ್ರಾ ಲೋಕೇಶ್‌ ಮದುವೆನೇ ಆಗಿಲ್ಲ ನಾನು ಯಾಕೆ ವಿಚ್ಛೇದನ ಪಡೆದುಕೊಳ್ಳಲಿ ಎಂದಿದ್ದರು. ಪವಿತ್ರಾ ಲೋಕೇಶ್ ಮಾತುಗಳನ್ನು ಕೇಳಿ ಸುಚೇಂದ್ರ ಪ್ರಸಾದ್ ಶಾಕ್ ಆಗಿದ್ದಾರೆ. ಎಷ್ಟು ವರ್ಷಗಳ ಕಾಲ ಮದುವೆಯಾಗಿ ಜೊತೆಗಿದ್ದರು? ಮದುವೆಗೆ ಏನೆಲ್ಲಾ ಸಾಕ್ಷಿಗಳು ಇದೆ ಎಂದು ಬಹಿರಂಗ ಪಡಿಸಿದ್ದಾರೆ.

Share this Video
  • FB
  • Linkdin
  • Whatsapp

ಸುಚೇಂದ್ರ ಪ್ರಸಾದ್ ಮತ್ತು ಪವಿತ್ರಾ ಲೋಕೇಸ್‌ ನಡುವಿನ ಸಂಬಂಧ ಯಾವಾಗೋ ಮುರಿದು ಬಿದಿದ್ದೆ ಎಂದು ಹರಿದಾಡುತ್ತಿರುವ ವಿಚಾರಕ್ಕೆ ಈಗ ಕ್ಲಾರಿಟಿ ಸಿಕ್ಕಿದೆ. ನರೇಶ್ ಜೊತೆ ಓಡಾಡುತ್ತಿರುವ ಪವಿತ್ರಾ ಲೋಕೇಶ್‌ ಮದುವೆನೇ ಆಗಿಲ್ಲ ನಾನು ಯಾಕೆ ವಿಚ್ಛೇದನ ಪಡೆದುಕೊಳ್ಳಲಿ ಎಂದಿದ್ದರು. ಪವಿತ್ರಾ ಲೋಕೇಶ್ ಮಾತುಗಳನ್ನು ಕೇಳಿ ಸುಚೇಂದ್ರ ಪ್ರಸಾದ್ ಶಾಕ್ ಆಗಿದ್ದಾರೆ. ಎಷ್ಟು ವರ್ಷಗಳ ಕಾಲ ಮದುವೆಯಾಗಿ ಜೊತೆಗಿದ್ದರು? ಮದುವೆಗೆ ಏನೆಲ್ಲಾ ಸಾಕ್ಷಿಗಳು ಇದೆ ಎಂದು ಬಹಿರಂಗ ಪಡಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video