Spooky College ಮೆಲ್ಲುಸಿರೆ ಸವಿ ಗಾನ ಹಾಡು ಬಿಡುಗಡೆ; ಡೈರೆಕ್ಟರ್ ಭರತ್ ಮಾತು

ಸ್ಪೂಕಿ ಕಾಲೇಜ್ ಸಿನಿಮಾ ಆಡಿಯೋ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತ್ತು. ಭರತ್ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ವಿವೇಕ್ ಸಿಂಹ ಮತ್ತು ಖುಷಿ ರವಿ ಅಭಿನಯಿಸಿದ್ದಾರೆ. ಚಿತ್ರದ ಮೆಲ್ಲುಸಿರೆ ಸವಿ ಗಾನ ಹಾಡಿನಲ್ಲಿ ರೇಷ್ಮಾ ಹೆಜ್ಜೆ ಹಾಕಿದ್ದಾರೆ. ರೆಟ್ರೋ ಹಾಡನ್ನು ಬಿಡುಗಡೆ ಮಾಡಲು ಖ್ಯಾತ ನಿರ್ದೇಶಕ ದೊರೈ ಭಗವಾನ್ ಆಗಮಿಸಿದ್ದರು. ಹಾಡು ಅದ್ಭುತವಾಗಿ ಎಂದು ಸಿನಿ ರಸಿಕರು ಹೇಳುತ್ತಿದ್ದಾರೆ. 

Share this Video
  • FB
  • Linkdin
  • Whatsapp

Related Video