ಯುವರತ್ನದಲ್ಲಿದೆ ಯೂತ್‌ಗೆ ಇಷ್ಟವಾಗೋ ಬಹಳಷ್ಟು ವಿಚಾರ..! ಅಪ್ಪು ಹೇಳಿದ್ದಿಷ್ಟು

ಯೂತ್ ಮೆಚ್ಚುವ ಬಹಳಷ್ಟು ವಿಚಾರಗಳಿರೋ ಸಿನಿಮಾ ಯುವರತ್ನ | ಸಿನಿಮಾ ಬಗ್ಗೆ ಪುನೀತ್, ಡಾಲಿ ಮಾತುಗಳಿವು

First Published Mar 31, 2021, 5:45 PM IST | Last Updated Mar 31, 2021, 5:45 PM IST

ಯುವರತ್ನ ಸಿನಿಮಾದಲ್ಲಿ ಯುವಕ ಯುವತಿಯರು ಮೆಚ್ಚುವ ಹತ್ತಾರು ವಿಚಾರಗಳಿರಲಿವೆ. ಕನಸನ್ನು ಹೊತ್ತು ಬರುವ ಯೂತ್ ಕುರಿತ ಒಳನೋಟವಿದೆ ಎಂದಿದ್ದಾರೆ ಅಪ್ಪು. ಸಿನಿಮಾ ಬಗ್ಗೆ ಅಪ್ಪು & ಡಾಲಿ ಹೇಳಿದ ಇಂಟ್ರೆಸ್ಟಿಂಗ್ ವಿಚಾರಗಳಿವು

ಪುನೀತ್ ಜೊತೆ ಮಾತುಕತೆ: ಯುವರತ್ನ ಹೇಳಿದ ಇಂಟ್ರೆಸ್ಟಿಂಗ್ ವಿಚಾರಗಳಿವು