ಪುನೀತ್ ಜೊತೆ ಮಾತುಕತೆ: ಯುವರತ್ನ ಹೇಳಿದ ಇಂಟ್ರೆಸ್ಟಿಂಗ್ ವಿಚಾರಗಳಿವು
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಯುವರತ್ನ ಸಿನಿಮಾ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಸಿನಿಮಾ ಹಾಡು ವೈರಲ್ ಆಗಿದೆ. ಇದೀಗ ಏಷ್ಯಾನೆಟ್ ಸುವರ್ಣ ನ್ಯೂಸ್ ಅಪ್ಪು ಮತ್ತು ಧನಂಜಯ್ ಜೊತೆ ಮಾಡಿದ ಸಂದರ್ಶನ ಹೀಗಿದೆ.
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಯುವರತ್ನ ಸಿನಿಮಾ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಸಿನಿಮಾ ಹಾಡು ವೈರಲ್ ಆಗಿದೆ. ಇದೀಗ ಏಷ್ಯಾನೆಟ್ ಸುವರ್ಣ ನ್ಯೂಸ್ ಅಪ್ಪು ಮತ್ತು ಧನಂಜಯ್ ಜೊತೆ ಮಾಡಿದ ಸಂದರ್ಶನ ಹೀಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಅಪ್ಪು ಹುಲಿ ಡ್ಯಾನ್ಸ್ ನೋಡಿದ್ದೀರಾ..? ಹೀಗಿದೆ ಮೇಕಿಂಗ್ ವಿಡಿಯೋ
ಸಿನಿಮಾ ಬಗ್ಗೆ ಪುನೀತ್ ರಾಜ್ ಕುಮಾರ್ ಅವರು ಏನ್ ಹೇಳಿದ್ದಾರೆ ? ಅಪ್ಪು ಮತ್ತು ಧನಂಜಯ್ ರಿವೀಲ್ ಮಾಡಿರೋ ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ.