ಒಬ್ರಾ ಇಬ್ರಾ? ನಟ Puneeth Rajkumar ಗಳಿಸಿದ ಸ್ನೇಹಿತರು, ಫ್ಯಾನ್ಸ್ ಅಪಾರ!
ಕನ್ನಡ ಚಿತ್ರರಂಗದ (Sandalwood) ಯುವರತ್ನ ಪುನೀತ್ ರಾಜ್‌ಕುಮಾರ್ (Puneeth Rajkumar) ಅಂತಿಮ ದರ್ಶನ ಪಡೆಯಲು ಆಗಮಿಸಿದ ಗಣ್ಯರು ಹಾಗೂ ಅಭಿಮಾನಿಗಳನ್ನು ನೋಡಿದರೆ ಅವರು ಸಂಪಾದಿಸಿರುವ ಪ್ರೀತಿ ಎಷ್ಟು ಎಂದು ತಿಳಿಯುತ್ತದೆ. ರಾಮ್ ಚರಣ್ (Ram Charan), ಜ್ಯೂನಿಯರ್ ಎನ್‌ಟಿಆರ್ (Junior NTR), ಚಿರಂಜೀವಿ, ಬಾಲಯ್ಯ, ವಿಜಯ್ ಸೇತುಪತಿ (Vijay Sethupathi), ಸೂರ್ಯ, ಜಯಪ್ರದಾ, ಪ್ರಿಯಾಮಣಿ (Priyamani), ಗೀತಾ ಸೇರಿದಂತೆ ಅನೇಕರು ಅಪ್ಪು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಪ್ಯಾನ್ ಇಂಡಿಯಾ (Pan India) ಸಿನಿಮಾ ಮಾಡದೇ ಅಪ್ಪು ಪರ ಭಾಷೆಯಿಂದ ಇಷ್ಟೊಂದು ಸ್ನೇಹಿತರು ಹಾಗೂ ಅಭಿಮಾನಿಗಳು ಸಂಪಾದಿಸಿರುವುದಕ್ಕೆ ಮೆಚ್ಚಲೇ ಬೇಕು. ಈಗಲೂ ಅಪ್ಪು ಸಮಾಧಿಗೆ ದಿನದಲ್ಲಿ 50 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಆಗಮಿಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna News