Simhapriya Engagement: ವಸಿಷ್ಠ ಸಿಂಹ-ಹರಿಪ್ರಿಯಾ ಎಂಗೇಜ್ಮೆಂಟ್ 'ಸಿಂಹ' ಉಂಗುರದ ಸೀಕ್ರೆಟ್ ರಿವೀಲ್

ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿ ತಮ್ಮ ಎಂಗೇಜ್ಮೆಂಟ್ ಉಂಗುರದ ಮೂಲಕ, ಮತ್ತೆ ತಮ್ಮ ಮಧ್ಯೆ ಇರೋ ಪ್ರೀತಿಯನ್ನು ಹೇಳಿಕೊಂಡಿದ್ದಾರೆ. 

Share this Video
  • FB
  • Linkdin
  • Whatsapp

ಇತ್ತೀಚೆಗೆ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ‌. ಇಬ್ಬರು ಬದಲಿಸಿಕೊಂಡಿರೋ ಉಂಗುರದಲ್ಲಿ ಸಿಂಹದ ಚಿತ್ರವಿದ್ದು, ಅದರಲ್ಲಿ ಹರಿಪ್ರಿಯಾ ಬೆರಳಿಗೆ ವಸಿಷ್ಠ ಹಾಕಿರೋ ಉಂಗರ ಸಿಂಹಿಣಿಯಂತೆ. ಇನ್ನು ವಸಿಷ್ಠ ಸಿಂಹನ ಬೆಗಳಿಗೆ ಹರಿಪ್ರಿಯಾ ಹಾಕಿರೋ ಉಂಗುರ ಸಿಂಹವಂತೆ. ಹೀಗಂತ ಇಬ್ಬರ ಕೈ ಬೆರಳಿನಲ್ಲಿರೋ ಉಂಗುರದ ಫೋಟೋ ಕ್ಲಿಕ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರೋ ಹರಿಪ್ರಿಯಾ, ತಮ್ಮ ಉಂಗುರದ ರಹಸ್ಯ ಬಿಚ್ಚಿಟ್ಟಿದ್ದಾರೆ.

Related Video