ಧೂಳು ಹೆಚ್ಚಾಗಿ ಆರೋಗ್ಯ ಸಮಸ್ಯೆ ಆಗಿದೆ ಹೀಗಾಗಿ ಧ್ವನಿ ಹಾಳಾಗಿದೆ: ಶಿವರಾಜ್‌ಕುಮಾರ್

ಭೈರಾಗಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಶಿವಣ್ಣನ ಧ್ವನಿ ಹಾಳಾಗಿದೆ ಹೀಗಾಗಿ ಧೂಳು ಸ್ವಲ್ಪ ಹೆಚ್ಚಾಗಿದೆ ಅದರಿಂದ ಹೆಲ್ತ ಸಮಸ್ಯೆ ಆಗಿದೆ ಎಂದಿದ್ದಾರೆ.  ಸಿನಿಮಾದಲ್ಲಿ ಆಕ್ಷನ್ ತುಂಬಾ ಚೆನ್ನಾಗಿ ಬಂದಿದೆ ಮೊದಲ ಸಲ ನನ್ನ ಸಿನಿಮಾಗೆ ತಕ್ಕಂತೆ ಫೈಟ್‌ ಸೀಕ್ವೆನ್ಸ್‌ ಇಟ್ಟಿದ್ದಾರೆ ಎಂದು ಹೇಳಿದ್ದಾರೆ. 

Share this Video
  • FB
  • Linkdin
  • Whatsapp

ಭೈರಾಗಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಶಿವಣ್ಣನ ಧ್ವನಿ ಹಾಳಾಗಿದೆ ಹೀಗಾಗಿ ಧೂಳು ಸ್ವಲ್ಪ ಹೆಚ್ಚಾಗಿದೆ ಅದರಿಂದ ಹೆಲ್ತ ಸಮಸ್ಯೆ ಆಗಿದೆ ಎಂದಿದ್ದಾರೆ. ಸಿನಿಮಾದಲ್ಲಿ ಆಕ್ಷನ್ ತುಂಬಾ ಚೆನ್ನಾಗಿ ಬಂದಿದೆ ಮೊದಲ ಸಲ ನನ್ನ ಸಿನಿಮಾಗೆ ತಕ್ಕಂತೆ ಫೈಟ್‌ ಸೀಕ್ವೆನ್ಸ್‌ ಇಟ್ಟಿದ್ದಾರೆ ಎಂದು ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video