ಡೆಲಿವರಿ ಬಾಯ್‌ ಅಗಿ ಸತೀಶ್ ನೀನಾಸಂ; ಬಾಗಿಲು ತೆಗೆಯದೆ ಅವಿತುಕೊಂಡ ಹುಡುಗ!

ಜುಲೈ 15ರಂದು ವಿಜಯ್ ಪ್ರಸಾದ್ ನಿರ್ದೇಶನದ, ಸತೀಶ್ ನೀನಾಸಂ ನಟನೆಯ ಪೆಟ್ರೋಮ್ಯಾಕ್ಸ್‌ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ವಿಭಿನ್ನವಾಗಿ ಸಿನಿಮಾ ಪ್ರಚಾರ ಮಾಡಬೇಕೆಂದು ಡೆಲಿವರಿ ಹುಡುಗರ ಜೊತೆ ಸತೀಶ್ ಕೈ ಜೋಡಿಸಿ ಆಹಾರ ಡೆಲಿವರಿ ಮಾಡುತ್ತಿದ್ದಾರೆ. ಕ್ಯಾಮೆರಾ ನೋಡಿ ಗಾಬರಿಗೊಂಡ ಹುಡುಗ ಏನ್ ಮಾಡಿದ್ದಾನೆ ನೋಡಿ...

Share this Video
  • FB
  • Linkdin
  • Whatsapp

ಜುಲೈ 15ರಂದು ವಿಜಯ್ ಪ್ರಸಾದ್ ನಿರ್ದೇಶನದ, ಸತೀಶ್ ನೀನಾಸಂ ನಟನೆಯ ಪೆಟ್ರೋಮ್ಯಾಕ್ಸ್‌ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ವಿಭಿನ್ನವಾಗಿ ಸಿನಿಮಾ ಪ್ರಚಾರ ಮಾಡಬೇಕೆಂದು ಡೆಲಿವರಿ ಹುಡುಗರ ಜೊತೆ ಸತೀಶ್ ಕೈ ಜೋಡಿಸಿ ಆಹಾರ ಡೆಲಿವರಿ ಮಾಡುತ್ತಿದ್ದಾರೆ. ಕ್ಯಾಮೆರಾ ನೋಡಿ ಗಾಬರಿಗೊಂಡ ಹುಡುಗ ಏನ್ ಮಾಡಿದ್ದಾನೆ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Related Video