ಅಲಂಕಾರ ಪ್ರಿಯೆ ಸರೋಜಾದೇವಿ: ಕಿರಿಯರಿಗೂ ಕಲಿಸಿದ ಪಾಠ!

ದಕ್ಷಿಣ ಭಾರತದ ಸೂಪರ್‌ಸ್ಟಾರ್ ಬಿ. ಸರೋಜಾದೇವಿ 80ರ ಹರೆಯಲ್ಲೂ ಅಚ್ಚುಕಟ್ಟಾಗಿ ಇದ್ದವರು. ಅವರ ಸೀರೆಯ ಶೈಲಿ, ಅಲಂಕಾರ ಎಲ್ಲವೂ ಪ್ಯಾಷನ್ ಐಕಾನ್

Share this Video
  • FB
  • Linkdin
  • Whatsapp

ದಕ್ಷಿಣ ಭಾರತದ ಮೊದಲ ಮಹಿಳಾ ಸೂಪರ್‌ಸ್ಟಾರ್ ಸರೋಜಾದೇವಿ, 80ರ ಹರೆಯದಲ್ಲೂ ಶಿಸ್ತಿನಿಂದ ಅಚ್ಚುಕಟ್ಟಾಗಿ ಉಡುಗೊರೆ ಧರಿಸುತ್ತಿದ್ದರು. ಅವರ ಸೀರೆಯ ಶೈಲಿ, ಕೇಶವಿನ್ಯಾಸ ಮತ್ತು ಅಲಂಕಾರ 1950-60ರ ದಶಕದಲ್ಲಿ ಪ್ಯಾಶನ್ ಐಕಾನ್ ಆಗಿ ಮೆರೆದವು. ಅವರು ಕಾಲಪಾಲಾದರೂ, “ಕಲಾವಿದರು ಯಾವತ್ತೂ ಚೆಂದವಾಗಿರಬೇಕು” ಎಂಬ ಪಾಠವು ಇಂದು ಕಿರಿಯ ನಟಿಯರಿಗೂ ಸ್ಪೂರ್ತಿ.

Related Video