ಬಿ. ಸರೋಜಾದೇವಿ
ಬಿ. ಸರೋಜಾದೇವಿ ಅವರು ಕನ್ನಡ ಚಿತ್ರರಂಗದ ಅಗ್ರ ನಟಿಯರಲ್ಲಿ ಒಬ್ಬರು. 'ಅಭಿನಯ ಶಾರದೆ' ಎಂದೇ ಪ್ರಸಿದ್ಧರಾಗಿರುವ ಇವರು, ಐದು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಮಿಂಚಿದರು. ಸರೋಜಾದೇವಿ, ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿದ್ದಾರೆ.
Latest Updates on B Saroja Devi
- All
- NEWS
- PHOTOS
- VIDEOS
- WEBSTORY
No Result Found