ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ ಮನೆಯಲ್ಲಿ ಕನ್ನಡದ ಕ್ಯೂಟ್ ಹೀರೋಯಿನ್ಸ್ ಪಾರ್ಟಿ!

ಇತ್ತೀಚೆಗೆ ನಮ್ ರಮ್ಯಾ ಮೇಡಂ ಕನ್ನಡ ಸಿನಿ ದುನಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗ್ವಿಟ್ಟಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಯಾವ್ದೇ ಸಿನಿಮಾ ಬಂದ್ರು ಮುಂದೆ ನಿಂತು ಆ ಚಿತ್ರದ ಬಗ್ಗೆ ಮಾತಾಡ್ತಾರೆ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ನ (Sandalwood) ಪದ್ಮಾವತಿ ರಮ್ಯಾ (Ramya) ನಾಗರಹಾವು ಸಿನಿಮಾ ಬಳಿಕ ಯಾರ ಕೈಗೂ ಸಿಗುತ್ತಿರಲಿಲ್ಲ. ರಮ್ಯಾ ಬಗ್ಗೆ ಕನ್ನಡ ಚಿತ್ರರಂಗದ ಮಂದಿಗೆ ಕೇಳಿದ್ರೆ ಗೊತ್ತಿಲ್ಲ ಅನ್ನೋ ಉತ್ತರ ಬಿಟ್ರೆ ಮತ್ತಿನ್ನೇನು ಸಿಗುತ್ತಿರಲಿಲ್ಲ. ಇನ್ನು ಈಗಿನ ಹೀರೋಯಿನ್‌ಗೆ ರಮ್ಯಾ ಬಗ್ಗೆ ಮಾತನಾಡಿದ್ರೆ, ನಾವು ಅವರ ಹಾಗೆ ದೊಡ್ಡ ಹೆಸರು ಮಾಡ್ಬೇಕು ಅನ್ನುತ್ತಿದ್ರು. ಆದ್ರೆ ಇತ್ತೀಚೆಗೆ ನಮ್ ರಮ್ಯಾ ಮೇಡಂ ಕನ್ನಡ ಸಿನಿ ದುನಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗ್ವಿಟ್ಟಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಯಾವ್ದೇ ಸಿನಿಮಾ ಬಂದ್ರು ಮುಂದೆ ನಿಂತು ಆ ಚಿತ್ರದ ಬಗ್ಗೆ ಮಾತಾಡ್ತಾರೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರೋ ಪದ್ಮಾವತಿ ಕನ್ನಡ ಚಿತ್ರರಂಗದ ಕ್ಯೂಟ್ ಹೀರೋಯಿನ್ಸ್ ಅಮೃತ ಅಯ್ಯಂಗಾರ್ (Amrutha Iyengar) ಮತ್ತು ಕೃಷಿ ತಾಪಂಡರನ್ನ (Krishi Thapanda) ತನ್ನ ಮನೆಗೆ ಕರೆಸಿಕೊಂಡು ಪಾರ್ಟಿ (Party) ಮಾಡಿದ್ದಾರೆ. ಆ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video