ಸಿನಿಮಾ ರಂಗಕ್ಕೆ ರಮ್ಯಾ ಕಮ್ ಬ್ಯಾಕ್: ಡಾಲಿ ಜೊತೆ ಮೋಹಕ ತಾರೆ ಆಕ್ಟಿಂಗ್

ಮೋಹಕ ತಾರೆ ರಮ್ಯಾ ಮತ್ತೆ ಬಣ್ಣ ಹಚ್ಚಲಿದ್ದು, ಡಾಲಿ ಧನಂಜಯ್ ನಟನೆಯ ಉತ್ತರಕಾಂಡ ಚಿತ್ರದ ಮೂಲಕ ಕಮ್ ಬ್ಯಾಕ್ ಆಗಲಿದ್ದಾರೆ.

Share this Video
  • FB
  • Linkdin
  • Whatsapp

ರಾಜ್ ಬಿ ಶೆಟ್ಟಿ ಜೊತೆ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾದಲ್ಲಿ ರಮ್ಯಾ ನಟಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಆ ಚಿತ್ರದಲ್ಲಿ ನಾನು ನಟಿಸುತ್ತಿಲ್ಲ, ಆ ಸಿನಿಮಾವನ್ನ ನಾನು ಬರಿ ಪ್ರೊಡ್ಯೂಸ್ ಮಾಡ್ತೀನಿ ಎಂದು ರಮ್ಯಾ ಸ್ಪಷ್ಟಪಡಿಸಿದ್ದರು. ಅಷ್ಟೆ ಅಲ್ಲ ನವೆಂಬರ್‌ವರೆಗೂ ಕಾಯಿರಿ ಗುಡ್ ನ್ಯೂಸ್ ಕೊಡ್ತೀನಿ ಅಂತಲೂ ಹೇಳಿದ್ರು. ಇದೀಗ ಅವರು ಡಾಲಿ ಧನಂಜಯ್ ಅವರ 'ಉತ್ತರ ಕಾಂಡ' ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ನವೆಂಬರ್‌ ತಿಂಗಳಲ್ಲಿ ಕನ್ನಡ ಸೇರಿ 50ಕ್ಕೂ ಹೆಚ್ಚು ಸಿನಿಮಾಗಳು ತೆರೆಗೆ!

Related Video