ಗಾಂಧಿನಗರದಲ್ಲಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಬಗ್ಗೆ ಗಾಸಿಪ್‌!

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಈಗೀಗಂತೂ ಸಿನಿಮಾ ರಂಗದ ಅನೇಕ ಚಟುವಟಿಕೆಗಳಲ್ಲಿ ಸಕ್ರಿಯರಾಗುತ್ತಿದ್ದಾರೆ. ಅದರಲ್ಲೂ ಸಿನಿಮಾ ನಟ ನಟಿಯರ ಟ್ವೀಟ್‌ಗಳಿಗೆ ನಿಯಮಿತವಾಗಿ ಉತ್ತರಿಸುತ್ತಿದ್ದಾರೆ. ಟ್ರೇಲರ್ ರಿಲೀಸ್, ಸಿನಿಮಾ ಕಾರ್ಯಕ್ರಮದಲ್ಲೂ ಪದ್ಮಾವತಿ ಕಾಣಿಸಿಕೊಳ್ಳುವುದರ ಮೂಲಕ ಕುತೂಹಲ ಮೂಡಿಸಿದ್ದಾರೆ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ (Ramya) ಈಗೀಗಂತೂ ಸಿನಿಮಾ ರಂಗದ ಅನೇಕ ಚಟುವಟಿಕೆಗಳಲ್ಲಿ ಸಕ್ರಿಯರಾಗುತ್ತಿದ್ದಾರೆ. ಅದರಲ್ಲೂ ಸಿನಿಮಾ ನಟ ನಟಿಯರ ಟ್ವೀಟ್‌ಗಳಿಗೆ (Tweet) ನಿಯಮಿತವಾಗಿ ಉತ್ತರಿಸುತ್ತಿದ್ದಾರೆ. ಟ್ರೇಲರ್ ರಿಲೀಸ್, ಸಿನಿಮಾ ಕಾರ್ಯಕ್ರಮದಲ್ಲೂ ಪದ್ಮಾವತಿ ಕಾಣಿಸಿಕೊಳ್ಳುವುದರ ಮೂಲಕ ಕುತೂಹಲ ಮೂಡಿಸಿದ್ದಾರೆ. ಇದು ರಮ್ಯಾ ಸಿನಿಮಾ ರಂಗಕ್ಕೆ ವಾಪಸ್ಸಾಗುವ ಮುನ್ಸೂಚನೆ ಎಂದೇ ಬಿಂಬಿಸಲಾಗುತ್ತಿದೆ. ಅಂದಹಾಗೆ ರಮ್ಯಾ ಹಲವಾರು ಕಥೆಗಳನ್ನು ಕೇಳಿದ್ದಾರಂತೆ. ವಿಶೇಷವಾಗಿ ರಮ್ಯಾ, ನಟ ರಕ್ಷಿತ್ ಶೆಟ್ಟಿ (Rakshit Shetty) ಹೊಸ ಚಿತ್ರಕ್ಕೆ ನಾಯಕಿಯಾಗೋ ಸಾಧ್ಯತೆಗಳಿವೆಯಂತೆ. ರಕ್ಷಿತ್ ಅವರ '777 ಚಾರ್ಲಿ' (777 Charlie) ರಿಲೀಸ್ ಆದ ನಂತರ ಹೊಸ ಚಿತ್ರ ಅನೌನ್ಸ್ ಆಗುತ್ತದೆ ಎಂದು ಸ್ಯಾಂಡಲ್‌ವುಡ್‌ನಲ್ಲಿ (Sandalwood) ಗಾಸಿಪ್‌ ಹರಿದಾಡುತ್ತಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video