ಪುನೀತ್ ರಾಜ್‌ಕುಮಾರ್ James ಪಾತ್ರಕ್ಕೆ ಧ್ವನಿ ನೀಡಿದ ಶಿವಣ್ಣ

ತಮ್ಮನ ಜೇಮ್ಸ್ ಪಾತ್ರಕ್ಕೆ ಧ್ವನಿ ನೀಡಿದ್ದಾರೆ ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್‌ಕುಮಾರ್. ಸ್ಯಾಂಡಲ್‌ವುಡ್ ಯುವರತ್ನ ಪುನೀತ್ ರಾಜ್‌ಕುಮಾರ್ ಬಹು ನಿರೀಕ್ಷಿತ ಜೇಮ್ಸ್ ಚಿತ್ರದ ಶೂಟಿಂಗ್ ಮುಗಿಸಿದ್ದರು. ಆದರೆ, ಡಬ್ಬಿಂಗ್ ಕೆಲಸ ಮಾತ್ರ ಬಾಕಿ ಇರುವಾಗಲೇ ಕನ್ನಡ ನಾಡನ್ನು ಅಪ್ಪು ಅಗಲಿದರು. ಅಪ್ಪುವಿನ ಪಾತ್ರಕ್ಕೆ ಧ್ವನಿಯಾಗೋರು ಯಾರು ಎಂದು ಪುನೀತ್ ಅಭಿಮಾನಿಗಳು ಯೋಚಿಸುತ್ತಿರುವಾಗಲೇ ಈ ಪಾತ್ರಕ್ಕೆ ಅಚ್ಚುಕಟ್ಟಾಗಿ ಡಬ್ಬಿಂಗ್ ಮಾಡಿದ್ದಾರೆ ಶಿವಣ್ಣ. 

Share this Video
  • FB
  • Linkdin
  • Whatsapp

ತಮ್ಮನ ಜೇಮ್ಸ್ ಪಾತ್ರಕ್ಕೆ ಧ್ವನಿ ನೀಡಿದ್ದಾರೆ ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್‌ಕುಮಾರ್. ಸ್ಯಾಂಡಲ್‌ವುಡ್ ಯುವರತ್ನ ಪುನೀತ್ ರಾಜ್‌ಕುಮಾರ್ ಬಹು ನಿರೀಕ್ಷಿತ ಜೇಮ್ಸ್ ಚಿತ್ರದ ಶೂಟಿಂಗ್ ಮುಗಿಸಿದ್ದರು. ಆದರೆ, ಡಬ್ಬಿಂಗ್ ಕೆಲಸ ಮಾತ್ರ ಬಾಕಿ ಇರುವಾಗಲೇ ಕನ್ನಡ ನಾಡನ್ನು ಅಪ್ಪು ಅಗಲಿದರು. ಅಪ್ಪುವಿನ ಪಾತ್ರಕ್ಕೆ ಧ್ವನಿಯಾಗೋರು ಯಾರು ಎಂದು ಪುನೀತ್ ಅಭಿಮಾನಿಗಳು ಯೋಚಿಸುತ್ತಿರುವಾಗಲೇ ಈ ಪಾತ್ರಕ್ಕೆ ಅಚ್ಚುಕಟ್ಟಾಗಿ ಡಬ್ಬಿಂಗ್ ಮಾಡಿದ್ದಾರೆ ಶಿವಣ್ಣ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video