ಇದು ಸ್ಯಾಂಡಲ್ ವುಡ್ ಸುಗ್ಗಿ ಕಾಲ: ಈ ವರ್ಷದ ಹಿಟ್ ಸಿನಿಮಾ ಲೀಸ್ಟ್‌ನಲ್ಲಿ ಕನ್ನಡ ಚಿತ್ರಗಳೇ ಟಾಪ್

ಬೇರೆ ಚಿತ್ರರಂಗಗಳಿಗಿಂತ ಸ್ಯಾಂಡಲ್ ವುಡ್ ಸುಗ್ಗಿ ಹಬ್ಬ ಮಾಡಿದ್ದು, ಈ ವರ್ಷ ಹಿಟ್ ಸಿನಿಮಾ ಲೀಸ್ಟ್'ನಲ್ಲಿ ಕನ್ನಡ ಚಿತ್ರಗಳೇ ಟಾಪ್'ನಲ್ಲಿವೆ.

Share this Video
  • FB
  • Linkdin
  • Whatsapp

ಈ ವರ್ಷ ಕನ್ನಡ ಚಿತ್ರರಂಗಕ್ಕೆ ಸುವರ್ಣ ಕಾಲ. ಅದರಲ್ಲೂ ಸ್ಯಾಂಡಲ್ ವುಡ್ ಅಂಗಳದಲ್ಲಿ ಅರಳಿದ ಸಿನಿಮಾಗಳು, ಪ್ಯಾನ್ ಇಂಡಿಯಾ ಲೆವೆಲ್'ನಲ್ಲಿ ಗೆದ್ದು ಗದ್ದುಗೆ ಏರಿದ್ವು. ಆ ಗೆಲುವಿನ ಹಾದಿ ನೆನಪಿಸಕೊಂಡ್ರೆ ಮೊದಲು ಕಣ್ಮುಂದೆ ಬರೋದು 2022ರ ಕನ್ನಡ ಚಿತ್ರರಂಗದ ಎರಡು ಕಣ್ಣುಗಳಂತೆ ಕಾಣೋ ಕಾಂತಾರ, ಹಾಗೂ ಕೆಜಿಎಫ್2 ಸಿನಿಮಾಗಳು. ಕಿಚ್ಚನ ವಿಕ್ರಾಂತ್ ರೋಣ, ರಕ್ಷಿತ್ ಶೆಟ್ಟಿಯ 777 ಚಾರ್ಲಿಯ ಕಥೆ ನೋಡಿ ಇಡೀ ಭಾರತೀಯ ಸಿನಿ ಪ್ರೇಕ್ಷಕರು ಖುಷಿ ಪಟ್ಟಿದ್ದಾರೆ.

ಕಿಸ್ಸಿಂಗ್ ದೃಶ್ಯದ ನಂತರ ಕ್ಯಾರವಾನ್‌ಗೆ ಹೋಗಿ ಜೋರಾಗಿ ಅಳುತ್ತಿದ್ದೆ; ...

Related Video