CCB ಮುಂದೆ ನಟಿ ರಾಗಿಣಿ ಒಪ್ಪಿಕೊಂಡ ಸತ್ಯವೇನು ?

ಜನರ ಗಮನದಿಂದ ಬಹುತೇಕ ಮರೆತು ಹೋಗಿದ್ದ ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್ ಪ್ರಕರಣ ಮತ್ತೆ ಸುದ್ದಿಯಾಗಿದೆ. 12 ಜನರು ಡ್ರಗ್ಸ್ ತೆಗೆದುಕೊಂಡಿರುವುದು ನಿಜ ಎಂಬುದು ಸಾಬೀತಾಗಿದೆ. ಎಫ್‌ಎಸ್‌ಎಲ್ ವರದಿಯಲ್ಲಿ ಯಾರ್ಯಾರು ಯಾವ್ಯಾವ ಡ್ರಗ್ಸ್ ಸೇವಿಸಿದ್ದರು ಎಂಬ ವಿಚಾರವನ್ನು ತಿಳಿಸಲಾಗಿದೆ. 

Share this Video
  • FB
  • Linkdin
  • Whatsapp

ಜನರ ಗಮನದಿಂದ ಬಹುತೇಕ ಮರೆತು ಹೋಗಿದ್ದ ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್ ಪ್ರಕರಣ ಮತ್ತೆ ಸುದ್ದಿಯಾಗಿದೆ. 12 ಜನರು ಡ್ರಗ್ಸ್ ತೆಗೆದುಕೊಂಡಿರುವುದು ನಿಜ ಎಂಬುದು ಸಾಬೀತಾಗಿದೆ. ಎಫ್‌ಎಸ್‌ಎಲ್ ವರದಿಯಲ್ಲಿ ಯಾರ್ಯಾರು ಯಾವ್ಯಾವ ಡ್ರಗ್ಸ್ ಸೇವಿಸಿದ್ದರು ಎಂಬ ವಿಚಾರವನ್ನು ತಿಳಿಸಲಾಗಿದೆ.

ಡ್ರಗ್ಸ್ ಮಾಫಿಯಾ: ಸಂಜನಾ ಗಲ್ರಾನಿ ನಶೆ ಪುರಾಣದ ಪಿನ್ ಟು ಪಿನ್ ಮಾಹಿತಿ!

ಮಾದಕ ವಸ್ತು ತೆಗೆದುಕೊಂಡು ಎಷ್ಟೋ ತಿಂಗಳು ಕಳೆದರೂ ಅವರು ಸಿಕ್ಕಿಬೀಳುವ ಸಾಧ್ಯತೆ ಇದೆ ಎಂಬುದನ್ನು ವಿಜ್ಞಾನ ಪ್ರೂವ್ ಮಾಡಿದೆ. ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ತಪ್ಪೊಪ್ಪಿಕೊಂಡಿದ್ದಾರೆ. ಇದರಲ್ಲಿ ತಾವು ಡ್ರಗ್ಸ್ ತೆಗೆದುಕೊಳ್ಳಲು ಆರಂಭಿಸಿದ್ದು, ತಮ್ಮ ಸ್ನೇಹ, ಪಾರ್ಟಿ ಕುರಿತೂ ನಟಿ ತಿಳಿಸಿದ್ದಾರೆ.

Related Video