Asianet Suvarna News Asianet Suvarna News

ಡ್ರಗ್ಸ್ ಮಾಫಿಯಾ: ಸಂಜನಾ ಗಲ್ರಾನಿ ನಶೆ ಪುರಾಣದ ಪಿನ್ ಟು ಪಿನ್ ಮಾಹಿತಿ!

Aug 25, 2021, 3:33 PM IST

ಬೆಂಗಳೂರು(ಆ.25): ಮತ್ತೆ ಸ್ಯಾಂಡಲ್‌ವುಡ್‌ ನಟಿಯರ ಡ್ರಗ್ಸ್ ಮಾಫಿಯಾ ವಿಚಾರ ಸದ್ದು ಮಾಡಲಾರಂಭಿಸಿದೆ. ಒಂದೆಡೆ ನಟಿಯರಾದ ಸಂಜನಾ ಹಾಗೂ ರಾಗಿಣಿ ಡ್ರುಆಡಿಗ್ಸ್ ಸೇವಿಸುತ್ತಿದ್ದರೆಂಬುವುದು ಟೆಸ್ಟ್‌ನಲ್ಲಿ ಸಾಬೀತಾಗಿದ್ದರೆ, ಮತ್ತೊಂದೆಡೆ ಅವರು ಪೊಲೀಸರಿಗೆ ನೀಡಿದ ತಪ್ಪೊಪ್ಪಿಗೆಯೂ ಬೆಚ್ಚಿ ಬೀಳಿಸಿದೆ. 

ಹೌದು ಡ್ರಗ್ಸ್ ಮಾಫಿಯಾದಲ್ಲಿ ಸಂಜನಾ ಗಲ್ರಾನಿ ಹೆಸರು ಕೇಳಿ ಬಂದಾಗ, ಅರೆಸ್ಟ್‌ ಆಗುವುದಕ್ಕೂ ಮೊದಲು ಅವರು ಹೇಳಿದ್ದ ಹೇಳಿಕೆಗಳು ಯಾರೂ ಮರೆಯುವಂತಿಲ್ಲ. ತನಗೂ ಇದಕ್ಕೂ ಸಂಬಂಧವೇ ಇಲ್ಲ ಎಂದು ಗಟ್ಟಿಯಾಘೇ ಹೇಳಿದ್ದರು. ಆದರೆ ಅರೆಸ್ಟ್‌ ಆದ ಬಳಿಕ ಅವರ ಎಲ್ಲಾ ಬಂಡವಾಳ ಬಯಲಾಗಿತ್ತು. ಆದರೀಗ ಜಾಮೀನು ಪಡೆದು ಹೊರ ಬಂದಿರುವ ಗಲ್ರಾನಿಗೆ ಮತ್ತೆ ಇದೇ ಕೇಸ್‌ ಉರುಳಾಗುವ ಸಾಧ್ಯತೆ ದಟ್ಟವಾಗಿದೆ.

ಸದ್ಯ ಅವರು ಪೊಲೀಸರಿಗೆ ಕೊಟ್ಟಿರುವ ತಪ್ಪೊಪ್ಪಿಗೆಯಲ್ಲಿ ಶಾಕಿಂಗ್ ವಿಚಾರಗಳು ಬಯಲಾಗಿವೆ. 

Video Top Stories