Asianet Suvarna News Asianet Suvarna News

ಧ್ರುವ ಸರ್ಜಾ ಆರತಕ್ಷತೆಗೆ ನಿಮ್ಮ ನೆಚ್ಚಿನ ಸ್ಟಾರ್ ಬಂದಿದ್ರಾ? ಹೋಗೋಣ ಬನ್ನಿ

Nov 24, 2019, 10:59 PM IST

ಬೆಂಗಳೂರು[ನ. 24]  ಅದ್ಧೂರಿ ಹುಡುಗ, ಬಹದ್ದೂರ್ ಗಂಡು ಧ್ರುವ ಸರ್ಜಾ, ಪ್ರೇರಣಾ ಜೊತೆ ಸಪ್ತಪದು ತುಳಿದಿದ್ದಾರೆ. ಸ್ಯಾಂಡಲ್‌ವುಡ್  'ಅದ್ದೂರಿ' ಮದುವೆಗೆ ಸ್ಯಾಂಡಲ್‌ವುಡ್ ಸಾಕ್ಷಿಯಾಗಿತ್ತು. ಈಗ ಆರತಕ್ಷತೆಗೂ ಸೆಲೆಬ್ರಿಟಿಗಳ ದಂಡು ಹರಿದು ಬಂದಿದೆ.

ರಮೇಶ್ ಅರವಿಂದ್, ಶರಣ್ ಸೇರಿದಂತೆ ಚಿತ್ರರಂಗದ ನೂರಾರು ಮಂದಿ ನವಜೋಡಿಗೆ ಶುಭಾಶಯ ಕೋರಿದರು. ಆರತಕ್ಷತೆಗೆ ನಾವು ಹೋಗೋಣ ಬನ್ನಿ...

ಧ್ರುವ ಸರ್ಜಾ ಮದುವೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ