ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪ್ಯಾನ್ ಇಂಡಿಯಾ ಮೂವಿ 'ಕೆಡಿ' ಅಡ್ಡಕ್ಕೆ ಬಾಲಿವುಡ್ ನಟ ಸಂಜಯ್ ದತ್ ಎಂಟ್ರಿ ಕೊಟ್ಟಿದ್ದಾರೆ.
Cine World Feb 1, 2023, 12:28 PM IST
ಯಾದಗಿರಿಯಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು, ಅಭಿಮಾನದ ಹೊಳೆಯಲ್ಲಿ ಮಿಂದೆದ್ದಿದ್ದಾರೆ. ಭರ್ಜರಿಯಾಗಿ ಅದ್ದೂರಿ ಹುಡುಗನ ಮೆರವಣಿಗೆ ನಡೆದಿದೆ.
Sandalwood Jan 29, 2023, 10:01 AM IST
'ಕೆಡಿ' ಸಿನಿಮಾಗಾಗಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬರೋಬ್ಬರಿ 18 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಈ ಕುರಿತು ಅವರು ವಿಡಿಯೋ ಹರಿ ಬಿಟ್ಟಿದ್ದಾರೆ.
Sandalwood Jan 23, 2023, 5:13 PM IST
ಕ್ರೇಜಿ ಸ್ಟಾರ್ ರವಿಚಂದ್ರನ್ 'ಕೆಡಿ' ಅಡ್ಡಕ್ಕೆ ಎಂಟ್ರಿಕೊಟ್ಟಿದ್ದು, ಬಹಳ ವಿಭಿನ್ನ ಗೆಟಪ್'ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಅವರು ವಿಲನ್ನಾ ಅನ್ನೋದು ಡೌಟು. ಹಾಗಾದ್ರೆ ಸಂಜಯ್ ದತ್ ಏನು ಎಂಬ ಪ್ರಶ್ನೆ ಮೂಡಿದೆ.
Cine World Jan 18, 2023, 3:21 PM IST
ಧ್ರುವ ಸರ್ಜಾಗೆ ದೇಹವನ್ನು ಪಾತ್ರಕ್ಕೆ ತಕ್ಕಂತೆ ಬದಲಿಸಿಕೊಳ್ಳೋ ಕಲೆ ಇದೆ. ಕೆಡಿ ಸಿನಿಮಾಗಾಗಿ ಅವರು 18 ಕೆ.ಜಿ ದೇಹದ ತೂಕ ಇಳಿಸಿ ಲೀನ್ ಆಗಿದ್ದಾರೆ.
Sandalwood Jan 13, 2023, 4:12 PM IST
ಕೆಡಿ ಚಿತ್ರದಕ್ಕೆ 18 ಕೆಜಿ ತೂಕ ಇಳಿಸಿಕೊಂಡ ಧ್ರುವ ಸರ್ಜಾ. ನಟನ ಇದ್ದಕ್ಕಿದ್ದಂತೆ ಬದಲಾವಣೆ ನೋಡಿ ನೆಟ್ಟಿಗರು ಫುಲ್ ಶಾಕ್.....
Sandalwood Jan 12, 2023, 9:38 AM IST
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾ ಬಹಳ ಕುತೂಹಲ ಮೂಡಿಸಿದ್ದು, ಈಗಾಗಲೇ ಸಿನಿಮಾದ ಶೂಟಿಂಗ್ ಶುರುವಾಗಿದೆ.
Sandalwood Dec 24, 2022, 11:08 AM IST
ಚಿರು ಕೊನೆ ಸಿನಿಮಾ ರಾಜಮಾರ್ತಾಂಡ ಬಗ್ಗೆ ಸುಳಿವು ಕೊಟ್ಟ ಧ್ರುವ ಸರ್ಜಾ. ಒಳ್ಳೆ ಹುಡುಗ ಪ್ರಥಮ್ ಫೋಸ್ಟ್ ವೈರಲ್....
Sandalwood Dec 19, 2022, 9:20 AM IST
ಸ್ಯಾಂಡಲ್ವುಡ್ನ ಸೋಲ್ಡ್ಜರ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತೊಂದು ಕಸರತ್ತು ಮಾರ್ಟಿನ್. ಈ ಸಿನಿಮಾದ ಮೇಲೆ ಧ್ರುವನ ಫ್ಯಾನ್ಸ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಟಿದ್ದಾರೆ. ಮಾರ್ಟಿನ್ ಸ್ಯಾಂಪಲ್ಗಳು ಕೂಡ ದೊಡ್ಡ ಎಕ್ಸ್ಪಟೇಷನ್ ಇಟ್ಟುಕೊಳ್ಳೋ ಭರವಸೆ ಮೂಡಿಸಿವೆ.
Entertainment Dec 15, 2022, 12:21 PM IST
ಭರ್ಜರಿಯಾಗಿ ನಡೆಯುತ್ತಿದೆ ವೇದ ಸಿನಿಮಾ ಪ್ರೀ-ರಿಲೀಸ್ ಕಾರ್ಯಕ್ರಮ. ಆಹ್ವಾನ್ ಪತ್ರಿಕೆ ಹೇಗಿದೆ ನೋಡಿದ್ದೀರಾ?
Sandalwood Dec 13, 2022, 12:19 PM IST
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇದುವರೆಗೂ ಮಾಡಿದ್ದು ನಾಲ್ಕೇ ಸಿನಿಮಾ. ಆದ್ರೆ ಅವರ ಫ್ಯಾನ್ ಬೇಸ್ ಮಾತ್ರ ಬಹಳಾ ದೊಡ್ಡದ್ದು. ಮಾಸ್ಗೆ ಬಾಸ್ ರೀತಿ ಬೆಳ್ಳಿತೆರೆಯಲ್ಲಿ ವಿಜೃಂಭಿಸೋ ಧ್ರುವ ಸರ್ಜಾಗೆ ಸಿಕ್ಕಾಪಟ್ಟ ಡೈ ಹಾರ್ಡ್ ಫ್ಯಾನ್ಸ್ ಇದ್ದಾರೆ.
Entertainment Dec 8, 2022, 11:03 AM IST
ಹಿರೇಕೊಡಗಲಿ ಗ್ರಾಮದ ದರ್ಶನ ಮಾದರ ಎಂಬ ಅಭಿಮಾನಿಯ ಮನೆಗೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿ ಕೆಲಕಾಲ ಕಳೆದರು ಚಿತ್ರನಟ ಧ್ರುವ ಸರ್ಜಾ
Sandalwood Dec 7, 2022, 11:15 PM IST
'ಕೆಡಿ' ಸಿನಿಮಾಗಾಗಿ ಧ್ರುವ ಸರ್ಜಾ ತಮ್ಮ ದೇಹವನ್ನು ಹುರಿಗೊಳಿಸುತ್ತಿದ್ದಾರೆ. ವರ್ಕೌಟ್ ಮಾಡಿ ಸ್ಲಿಮ್ ಆಗಿದ್ದಾರೆ.
Sandalwood Dec 5, 2022, 10:10 AM IST
ಆಕ್ಷನ್ ಪ್ರಿನ್ಸ್ ಚಿತ್ರಕ್ಕೆ ರಾಧನಾ ರಾಮ್ ಅಥವಾ ಶಿಲ್ಪಾ ಶೆಟ್ಟಿ ಎಂಟ್ರಿ? ಧ್ರುವ ಸರ್ಜಾ ಕೊಟ್ಟ ಕ್ಲಾರಿಟಿ ಇದು..
Sandalwood Nov 27, 2022, 6:48 PM IST
ಧ್ರುವ ಸರ್ಜಾ ಹಾಗೂ ಜೋಗಿ ಪ್ರೇಮ್ ಕಾಂಬಿನೇಷನ್ನಲ್ಲಿ ಕೆ.ಡಿ ಸಿನಿಮಾ ಶುರುವಾಗಿದ್ದು, ಇದೀಗ ಚಿತ್ರದ ನಾಯಕಿ ಯಾರು ಎಂಬುದು ಗೊತ್ತಾಗಿದೆ.
Cine World Nov 15, 2022, 11:25 AM IST