Asianet Suvarna News Asianet Suvarna News

'ಅದ್ಧೂರಿ' ಮದುವೆಗೆ ಸಾಕ್ಷಿಯಾದ ಸ್ಯಾಂಡಲ್‌ವುಡ್‌ ಗಣ್ಯರು

ಅದ್ಧೂರಿ ಹುಡುಗ, ಬಹದ್ದೂರ್ ಗಂಡು ಧ್ರುವ ಸರ್ಜಾ, ಪ್ರೇರಣಾ ಜೊತೆ ಸಪ್ತಪದು ತುಳಿದಿದ್ದಾರೆ. ಸ್ಯಾಂಡಲ್‌ವುಡ್  'ಅದ್ದೂರಿ' ಮದುವೆಗೆ ಸ್ಯಾಂಡಲ್‌ವುಡ್ ಸಾಕ್ಷಿಯಾಗಿದೆ.  ಪವರ್ ತುಂಬಲು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ಹ್ಯಾಟ್ರಿಕ್ ಹೀರೋ ಶಿವಣ್ಣ ಪೊಗರು ಹುಡುಗನ ಆಶೀರ್ವದಿಸಲು ದಂಪತಿ ಸಮೇತ ಆಗಮಿಸಿದ್ದರು. ಜೊತೆಗೆ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುತ್ರ ವಿನಯ್ ರಾಜ್‌ಕುಮಾರ್, ತಾರಾ ಅನುರಾಧಾ, ರವಿಶಂಕರ್, ಪ್ರಜ್ವಲ್ ದೇವರಾಜ್ ಸೇರಿದಂತೆ ಸಾಕಷ್ಟು ಗಣ್ಯರು ಆಗಮಿಸಿದ್ದರು. 

First Published Nov 24, 2019, 12:40 PM IST | Last Updated Nov 25, 2019, 10:39 AM IST

ಅದ್ಧೂರಿ ಹುಡುಗ, ಬಹದ್ದೂರ್ ಗಂಡು ಧ್ರುವ ಸರ್ಜಾ, ಪ್ರೇರಣಾ ಜೊತೆ ಸಪ್ತಪದು ತುಳಿದಿದ್ದಾರೆ. ಸ್ಯಾಂಡಲ್‌ವುಡ್  'ಅದ್ದೂರಿ' ಮದುವೆಗೆ ಸ್ಯಾಂಡಲ್‌ವುಡ್ ಸಾಕ್ಷಿಯಾಗಿದೆ.  ಪವರ್ ತುಂಬಲು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹಾಗೂ ಹ್ಯಾಟ್ರಿಕ್ ಹೀರೋ ಶಿವಣ್ಣ ಪೊಗರು ಹುಡುಗನ ಆಶೀರ್ವದಿಸಲು ದಂಪತಿ ಸಮೇತ ಆಗಮಿಸಿದ್ದರು. ಜೊತೆಗೆ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪುತ್ರ ವಿನಯ್ ರಾಜ್‌ಕುಮಾರ್, ತಾರಾ ಅನುರಾಧಾ, ರವಿಶಂಕರ್, ಪ್ರಜ್ವಲ್ ದೇವರಾಜ್ ಸೇರಿದಂತೆ ಸಾಕಷ್ಟು ಗಣ್ಯರು ಆಗಮಿಸಿದ್ದರು. 

ಧ್ರುವ ಸರ್ಜಾ ಮದುವೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

Video Top Stories