2019 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್ ಸೆಲಬ್ರಿಟಿಗಳಿವರು!

ಕನ್ನಡ ಚಿತ್ರರಂಗ ಈ ವರ್ಷ ಮದುವೆ ಸಂಭ್ರಮದಲ್ಲಿದೆ. ರ್ಯಾಪರ್ ಅಲೋಕ್ ನಿಶಾರನ್ನ ಮದುವೆ ಆದರು. 'ಹಾಗೆ ಸುಮ್ಮನೆ' ಚಿತ್ರದ ನಾಯಕ ಕಿರಣ್, ನಟ ಸಿಹಿಕಹಿ ಚಂದ್ರು ಪುತ್ರಿ ಹಿತಾರನ್ನ ವರಿಸಿದರು. ನಟಿ ಯಜ್ಞಾ ಶೆಟ್ಟಿ- ಸಂದೀಪ್ ಶೆಟ್ಟಿ ಮದುವೆಯಾದರು. ಕಿರುತೆರೆ ನಟ ಜಗನ್ ಹಾಗೂ ರಕ್ಷಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಒಟ್ಟಾರೆ 2019 ರಲ್ಲಿ ಮದುವೆಯಾದ ಸ್ಯಾಂಡಲ್‌ವುಡ್ ಸೆಲಬ್ರಿಟಿಗಳಿವರು.   
 

Share this Video
  • FB
  • Linkdin
  • Whatsapp

ಕನ್ನಡ ಚಿತ್ರರಂಗ ಈ ವರ್ಷ ಮದುವೆ ಸಂಭ್ರಮದಲ್ಲಿದೆ. ರ್ಯಾಪರ್ ಅಲೋಕ್ ನಿಶಾರನ್ನ ಮದುವೆ ಆದರು. 'ಹಾಗೆ ಸುಮ್ಮನೆ' ಚಿತ್ರದ ನಾಯಕ ಕಿರಣ್, ನಟ ಸಿಹಿಕಹಿ ಚಂದ್ರು ಪುತ್ರಿ ಹಿತಾರನ್ನ ವರಿಸಿದರು. ನಟಿ ಯಜ್ಞಾ ಶೆಟ್ಟಿ- ಸಂದೀಪ್ ಶೆಟ್ಟಿ ಮದುವೆಯಾದರು.

ಖ್ಯಾತ ನಟನ ನಾಲ್ವರು ಪುತ್ರಿಯರಲ್ಲಿ ಈಕೆಗೆ ಇದ್ದಾರೆ ಮಿಲಿಯನ್ ಫಾಲೋವರ್ಸ್!

ಕಿರುತೆರೆ ನಟ ಜಗನ್ ಹಾಗೂ ರಕ್ಷಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಒಟ್ಟಾರೆ 2019 ರಲ್ಲಿ ಮದುವೆಯಾದ ಸ್ಯಾಂಡಲ್‌ವುಡ್ ಸೆಲಬ್ರಿಟಿಗಳಿವರು.

Related Video