ಖ್ಯಾತ ನಟನ ನಾಲ್ವರು ಪುತ್ರಿಯರಲ್ಲಿ ಈಕೆಗೆ ಇದ್ದಾರೆ ಮಿಲಿಯನ್ ಫಾಲೋವರ್ಸ್!

First Published Dec 22, 2019, 1:55 PM IST

'ಎನ್ಜನ್ ಸ್ಟೀವ್ ಲೋಪೆಜ್' ಚಿತ್ರದ ಮೂಲಕ  ಮಾಲಿವುಡ್‌ಗೆ ಕಾಲಿಟ್ಟ ಬ್ಯೂಟಿ ಕ್ವೀನ್ ಅಹಾನ ಕೃಷ್ಣ ಈಗ ಬಹುಬೇಡಿಕೆಯ ನಟಿಯಾಗಿದ್ದಾರೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಆಹಾನ ಶೇರ್ ಮಾಡಿಕೊಂಡಿರುವ ಫೋಟೋಗಳಿವು.