ಕೊರೋನಾ ಸಂಕಷ್ಟದಲ್ಲಿ ನಟಿಯರಿಗೆ ಮತ್ತೊಂದು ಶಾಕ್!

ಕೊರೋನಾ ವಿರುದ್ಧ ಹೊರಾಡಬೇಕೆಂದು ಚಿತ್ರರಂಗವೇ ಸ್ಥಿರವಾಗಿ ಒಗಟ್ಟಿನಿಂದ ನಿಂತುಕೊಂಡಿರುವ ಈ ಸಂದರ್ಭದಲ್ಲಿ ಮೊಬೈಲ್ ವೈರಸ್‌ವೊಂದು ಶುರುವಾಗಿದೆ. 
 
First Published Jun 2, 2020, 3:40 PM IST | Last Updated Jun 2, 2020, 3:40 PM IST

ಕೊರೋನಾ ವಿರುದ್ಧ ಹೊರಾಡಬೇಕೆಂದು ಚಿತ್ರರಂಗವೇ ಸ್ಥಿರವಾಗಿ ಒಗಟ್ಟಿನಿಂದ ನಿಂತುಕೊಂಡಿರುವ ಈ ಸಂದರ್ಭದಲ್ಲಿ ಮೊಬೈಲ್ ವೈರಸ್‌ವೊಂದು ಶುರುವಾಗಿದೆ. 

ಇಬ್ಬರು ಕನ್ನಡ ನಟಿಯರ ಅಕೌಂಟ್‌ ಹ್ಯಾಕ್; ಇದರ ಹಿಂದಿರುವ ಆ ವ್ಯಕ್ತಿ ಯಾರು ? 

ಹೌದು! ರಾತ್ರೋ ರಾತ್ರಿ ನಟಿ ಮಣೆಯರ ಸೋಷಿಯಲ್ ಮೀಡಿಯಾ ಖಾತೆಗಳು ಹ್ಯಾಕ್‌ ಆಗುತ್ತಿವೆ. ಅದರಲ್ಲೂ ಟಾಪ್‌ ನಟಿಯರೇ ಇವರ ಟಾರ್ಗೇಟ್‌ ಎಂಬುವುದು ಮೇಲ್ನೋಟಕ್ಕೆ ಖಚಿತವಾಗಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment