ವೈರಲ್ ಆಗ್ತಿದೆ ಹುಡುಗನ ಜೊತೆ ಇರೋ ರಮ್ಯ ಫೋಟೊ; ಯಾರು ಆ ಹುಡುಗ..?

ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ (Ramya) ಇತ್ತೀಚಿನ ದಿನಗಳಲ್ಲಿ  ಸಿನಿಮಾರಂಗದಲ್ಲಿ ನಿಧಾನವಾಗಿ ತೊಡಗಿಸಿಕೊಳ್ತಿದ್ದಾರೆ. ಅದಷ್ಟೇ ಅಲ್ಲದೆ ಸೋಷಿಯಲ್ ಮಿಡಿಯಾದಲ್ಲಿಯೂ ಸಖತ್ ಆಕ್ಟಿವ್ ಇದ್ದಾರೆ.

Share this Video
  • FB
  • Linkdin
  • Whatsapp

ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ (Ramya) ಇತ್ತೀಚಿನ ದಿನಗಳಲ್ಲಿ ಸಿನಿಮಾರಂಗದಲ್ಲಿ ನಿಧಾನವಾಗಿ ತೊಡಗಿಸಿಕೊಳ್ತಿದ್ದಾರೆ. ಅದಷ್ಟೇ ಅಲ್ಲದೆ ಸೋಷಿಯಲ್ ಮಿಡಿಯಾದಲ್ಲಿಯೂ ಸಖತ್ ಆಕ್ಟಿವ್ ಇದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಕಿಂಗ್ ಸ್ಟಾರ್ ಕಾಸ್ಟ್ಯೂಮ್ ಕಾಪಿ ಮಾಡಿದ ರಣವೀರ್ ಸಿಂಗ್....!

ರಮ್ಯಾ ಸಿಂಗಲ್ ಫೋಟೋ ಹಾಕಿದ್ರು ಅದು ದೊಡ್ಡಮಟ್ಟದಲ್ಲಿ ಸುದ್ದಿ ಆಗಿ ಬಿಡುತ್ತೆ. ಇತ್ತೀಚಿಗಷ್ಟೇ ರಮ್ಯಾ ಒಂದು ಫೋಟೋ ಶೇರ್ ಮಾಡಿದ್ರು. ಫೋಟೊ ಈ ಟಾಕ್ ಆಫ್ ದಿ ಟೌನ್ ಆಗಿದೆ. ಅಷ್ಟಕ್ಕೂ ಈ ಫೋಟೋ ವೈರಲ್ ಆಗೋದಕ್ಕೆ ಕಾರಣ ರಮ್ಯಾ ಬರಿ ಸಿಂಗಲ್ ಪೋಟೋ ಶೇರ್ ಮಾಡಿಲ್ಲ. ಹುಡುಗನ ಜೊತೆಗಿನ ಫೋಟೋ ಶೇರ್ ಮಾಡಿದ್ರು. ಈಗ ಆ ಹುಡುಗ ಯಾರು.? ರಮ್ಯಾ ಅವ್ರ ಜೊತೆ ಯಾಕ್ ಫೋಟೋ ಹಾಕಿದ್ದಾರೆ ಅನ್ನೋ ಕುತೂಹಲ ಅಭಿಮಾನಿಗಳಿಗೆ ಮೂಡಿದೆ..ರಮ್ಯ ಮದುವೆ ಆಗುವ ಹುಡುಗ ಇರಬಹುದು ಅಂತೆಲ್ಲಾ ಗಾಸಿಪ್ ಹರಡಿತ್ತು ಆದ್ರೆ ಆ ಹುಡುಗ ಮತ್ಯಾರು ಅಲ್ಲ ರಮ್ಯಾ ಅವ್ರ ಬೆಸ್ಟ್ ಫ್ರೆಂಡ್ ಅನ್ನೋದನ್ನ ಸ್ಯಾಂಡಲ್ ವುಡ್ ಕ್ವೀನ್ ಸುವರ್ಣ ನ್ಯೂಸ್ ಗೆ ಕನ್ಫರ್ಮ್ ಮಾಡಿದ್ದಾರೆ.

Related Video