ರಕ್ಷಿತ್‌ ಶೆಟ್ಟಿಯಂತ ಹುಡುಗ ಸಿಕ್ಕಿದ್ರೆ, ಮದುವೆಯಾಗ್ತೀನಿ ಎಂದ ನಟಿ !

ರಕ್ಷಿತ್‌ ಶೆಟ್ಟಿಯಂತ ಹುಡುಗ ಸಿಕ್ಕಿದ್ರೆ ಒಪ್ಪಿಕೊಳ್ತಿರಾ ಎಂಬ ಪ್ರಶ್ನೆಗೆ ನಟಿ ರುಕ್ಮಿಣಿ ಹೌದು ಎಂದು ಹೇಳಿದ್ದಾರೆ.
 

Share this Video
  • FB
  • Linkdin
  • Whatsapp

ರಕ್ಷಿತ್‌ ಶೆಟ್ಟಿಯಂತ ಹುಡುಗ ನನ್ನ ಲೈಫ್‌ನಲ್ಲಿ ಸಿಕ್ಕಿದ್ರೆ, ಖಂಡಿತವಾಗಿಯೂ ಮದುವೆಯಾಗ್ತೀನಿ ಎಂದು ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ(Sapta Sagaradaache Ello) ನಟಿ ರುಕ್ಮಿಣಿ(Rukmini Vasanth) ಹೇಳಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಪ್ರೆಸ್‌ ಮೀಟ್‌ನಲ್ಲಿ ಹೀಗೆ ಯಾರೋ ಒಬ್ಬರು ರಕ್ಷಿತ್‌ ಶೆಟ್ಟಿಯಂತ(Rakshith Shetty) ಹುಡುಗ ಸಿಕ್ಕಿದ್ರೆ ಒಪ್ಪಿಕೊಳ್ತಿರಾ ಎಂದು ಕೇಳಿದ್ದಾರೆ. ಇದಕ್ಕೆ ನಟಿ ಹೌದು ಎಂದು ಹೇಳಿದ್ದಾರೆ.ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವನ್ನು ಹೇ ಇದನ್ನು ಕೇಳಿದ ರಕ್ಷಿತ್‌ ಶೆಟ್ಟಿ ನಾಚಿ ನೀರಾದರು. ಅಲ್ಲದೇ ಇದನ್ನು ಕೇಳಿದ ಫ್ಯಾನ್ಸ್‌ ಫುಲ್‌ ಥ್ರಿಲ್‌ ಆಗಿದ್ದಾರೆ. ಮಂತ್ ರಾವ್ ನಿರ್ದೇಶನ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಬೀರಬಲ್ ಚಿತ್ರದ ಖ್ಯಾತಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ:  'ಮಾರ್ಟಿನ್' ಅಡ್ಡದಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ: ಒಂದು ದೃಶ್ಯಕ್ಕೆ 10 ಕೋಟಿ ಖರ್ಚು..!

Related Video