ರಾಮ್‌ಚರಣ್‌ನನ್ನು ಹಿಂದಿಕ್ಕಿದ ಜೂನಿಯರ್ NTR

ರಾಮ್‌ ಚರಣ್, ಜ್ಯೂ. ಎನ್‌ಟಿಆರ್ ಅವರ ಟೀಸರ್‌ಗಳು ಸಖತ್ ಸೌಂಡ್ ಮಾಡುತ್ತಿದೆ. ಮೊದಲಿಗೆ ರಾಮ್ ಚರಣ್ ಟೀಸರ್ ರಿಲೀಸ್ ಆಗಿತ್ತು. ಎರಡು ಟೀಸರ್‌ಗಳಿಗೆ ಬಂದ ರಿಯಾಕ್ಷನ್ ಹೇಗಿದೆ..? ಇಲ್ಲಿ ನೊಡಿ ವಿಡಿಯೋ

Share this Video
  • FB
  • Linkdin
  • Whatsapp

ಭಾರತೀಯ ಚಿತ್ರರಂಗದ ಗಮನ ಸೆಳೆಯುತ್ತಿರುವ ಎಸ್‌ಎಸ್‌ ರಾಜಮೌಳಿ ಅವರ RRR ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ಎಲ್ಲರ ಪಾತ್ರ ಪರಿಚಯ ಮಾಡೋ ಟೀಸರ್ ರಿಲೀಸ್ ಮಾಡಲಾಗಿದೆ.

ಮಕ್ಕಳ ಜೊತೆ ನಟಿ ಪಾರುಲ್ ನವರಾತ್ರಿ ಸಂಭ್ರಮ ಹೀಗಿತ್ತು

ರಾಮ್‌ ಚರಣ್, ಜ್ಯೂ. ಎನ್‌ಟಿಆರ್ ಅವರ ಟೀಸರ್‌ಗಳು ಸಖತ್ ಸೌಂಡ್ ಮಾಡುತ್ತಿದೆ. ಮೊದಲಿಗೆ ರಾಮ್ ಚರಣ್ ಟೀಸರ್ ರಿಲೀಸ್ ಆಗಿತ್ತು. ಎರಡು ಟೀಸರ್‌ಗಳಿಗೆ ಬಂದ ರಿಯಾಕ್ಷನ್ ಹೇಗಿದೆ..? ಇಲ್ಲಿ ನೊಡಿ ವಿಡಿಯೋ

Related Video